No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Wednesday, July 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಕೊರೋನಾ ವಿರುದ್ಧದ ಚಿಕಿತ್ಸೆಯಲ್ಲಿ ಭಾರತೀಯ ಆಯುರ್ವೇದ ಪ್ರಯೋಗಕ್ಕೂ ಅವಕಾಶ ನೀಡಿ: ಡಾ.ಸುದರ್ಶನ್ ಕೆ. ಆಚಾರ್

ಸಾಂಕ್ರಾಮಿಕ ರೋಗಗಳಿಗೆ ಭದ್ರಾವತಿ ಉದ್ಗೀಥ ಆಯುರ್ವೇದದಲ್ಲಿದೆ ಚಿಕಿತ್ಸೆ

kalpa News by kalpa News
April 13, 2020
in ಶಿವಮೊಗ್ಗ
0
ಕೊರೋನಾ ವಿರುದ್ಧದ ಚಿಕಿತ್ಸೆಯಲ್ಲಿ ಭಾರತೀಯ ಆಯುರ್ವೇದ ಪ್ರಯೋಗಕ್ಕೂ ಅವಕಾಶ ನೀಡಿ: ಡಾ.ಸುದರ್ಶನ್ ಕೆ. ಆಚಾರ್
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ಹಲವಾರು ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡಿ ಯಶಸ್ವಿಯಾಗಿರುವ ಆಯುರ್ವೇದಲ್ಲಿ ಮಾರಕ ಕೊರೋನಾ ವೈರಸ್ ಲಕ್ಷಣಗಳಿಗೂ ಚಿಕಿತ್ಸೆ ಲಭ್ಯವಿದ್ದು, ಇದರ ಫಾರ್ಮುಲಾ ನಮ್ಮಲ್ಲಿದೆ. ಇದರ ಪ್ರಯೋಗಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಭದ್ರಾವತಿ ಉದ್ಗೀಥ ಆಯುರ್ವೇದ ಚಿಕಿತ್ಸಾಲಯದ ವೈದ್ಯ ಡಾ.ಸುದರ್ಶನ್ ಕೆ. ಆಚಾರ್ ಹೇಳಿದರು.

ಉದ್ಗೀಥ ಆಯುರ್ವೇದ ಚಿಕಿತ್ಸಾಲಯ ಹಾಗೂ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಸಹಕಾರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸುಮಾರು ಹತ್ತು ವರುಷಗಳ ವೃತ್ತಿ ಜೀವನದಲ್ಲಿ ಸಾವಿರಾರು ರೋಗಿಗಳನ್ನು ಆಯುರ್ವೇದ ಪದ್ದತಿಯಲ್ಲಿ ಗುಣಪಡಿಸಿದ್ದು, ಸಾವಿರಾರು ಮಕ್ಕಳಲ್ಲಿ ಆಯುರ್ವೇದ ರೋಗ ನಿರೋಧಕ ಔಷಧಿಗಳನ್ನು ಸಂಶೋಧನೆ ಹಾಗೂ ರೋಗಿಗಳ ತೃಪ್ತಿಯ ಆಧಾರದ ಮೇಲೆ ಸಾಧಿಸಿದ್ದೇವೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ ಎಂದರು.

ಆಯುರ್ವೇದ ಶಾಸ್ತ್ರವು ರೋಗವನ್ನು ಡಯಾಗ್ನೋಸ್ ಅಥವಾ ನಿಶ್ಚಯಿಸಲು ನಿಧಾನ ಪಂಚಕದವನ್ನು ಅವಲಂಭಿಸಿದ್ದು ಸಾಂಕ್ರಾಮಿಕ ರೋಗಗಳ ವೈರಾಣು ರೋಗದ ಗುಣಲಕ್ಷಣದ ಆಧಾರದ ಮೇಲೆ ಪರಿಪೂರ್ಣ ಡಯಗ್ನೋಸಿಸ್ ಹಾಗೂ ಚಿಕಿತ್ಸಾ ವಿಧಾನವನ್ನು ಹೊಂದಿರುತ್ತದೆ. ಆಯುರ್ವೇದ ಶಾಸ್ತ್ರದ ಆಧಾರದ ಮೇಲೆ ಈ ಸಾಂಕ್ರಾಮಿಕ ವ್ಯಾಧಿಯು ಜನಪಧೋದ್ವಂಸ ಅಂದರೆ ಮಾನವ ಜನಾಂಗದ ನಾಶ ಮಾಡುವ ವ್ಯಾಧಿಯಾಗಿದೆ ಎಂದು ತಿಳಿಯಬಹುದು ಎಂದರು.

ಹಿಂದೆ ಗಿಡಮೂಲಿಕೆಗಳನ್ನು ಬಳಸಿ, ಸಾರ್ಸ್‌, ಕೊರೋನಾ ಹಾಗೂ ಇತರ ವೈರಾಣುಗಳ ಮೇಲೆ ನಡೆದ ಹಲವಾರು ಸಂಶೋಧನೆಗಳ ಆಧಾರದ ಮೇಲೆ, ಆಯುರ್ವೇದ ಗ್ರಂಥಗಳ ಆಧಾರದ ಮೇಲೆ, ಹಾಗು ನಮ್ಮ ಸ್ವಾನುಭವದ ಮೇಲೆ, ನಾವು ಈ ವೈರಾಣು ನಾಶಪಡಿಸಲು ಬಳಸಬಹುದಾದ ಗಿಡಮೂಲಿಕೆಗಳ ಮಿಶ್ರಣವನ್ನು ತಯಾರಿಸಿದ್ದೇವೆ.

ಇವು ವೈರಾಣುವಿನ
*ಹೊರಪದರಗಳಾದ ಫ್ಯಾಟ್ ಹಾಗೂ ಪ್ರೊಟೀನ್ ಲೇಯರ್‌ಗಳನ್ನು ನಾಶಮಾಡಬಲ್ಲವು
* ಸೈಟೋಪ್ಲಾಸ್ಮಾಗಳ ಕುಗ್ಗುವಿಕೆ ಶ್ರಿಂಕೇಜ್ ಮಾಡಬಲ್ಲವು
*ಅರ್.ಎನ್.ಎ, ಡಿ.ಎನ್.ಎ.ಗಳನ್ನು ನಾಶಪಡಿಸಬಲ್ಲವು
ಇದಕ್ಕೆ ಆಧಾರವಾಗಿ ಚೈನಾ ಹಾಗೂ ಇಂಟರ್ ನ್ಯಾಷನಲ್ ಪತ್ರಿಕೆಗಳು ಚೈನಾ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಹಲವಾರು ಪ್ರಾಚೀನ ಗಿಡಮೂಲಿಕಾ ವೈದ್ಯಪದ್ದತಿ ಸಂಶೋಧನೆಗಳನ್ನು ಹೊರಹಾಕಿವೆ ಎಂದರು.

ಸೌತ್ ಚೈನಾ ಮಾರ್ನಿಂಗ್ ಪೋಸ್ಟ್‌, ಫೆಬ್ರವರಿ 18, ಸಿ.ಎನ್.ಎನ್ ನ್ಯೂಸ್ ಮಾರ್ಚ್ 16, 2020 ವರದಿಯ ಪ್ರಕಾರ ಚೈನಾ ನ್ಯಾಷನಲ್ ಹೆಲ್ತ್‌ ಕಮಿಶನ್ ಅಡಿಯಲ್ಲಿ, ಟ್ರಡಿಷನಲ್ ಸಿಸ್ಟಂ ಆಫ್ ಮೆಡಿಸಿನ್‌ನ 210ಕ್ಕೂ ಹೆಚ್ಚು ವೈದ್ಯರ ತಂಡ, ರೋಗದ ಸಿಂಟಮ್ಸ್‌ಗಳ ಆಧಾರದ ಮೇಲೆ ಗಿಡ ಮೂಲಿಕೆ ಮಿಶ್ರಿತ ಔಷಧಗಳನ್ನು ಮಹಾಮಾರಿ ರೋಗಿಗಳಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಹುಬೈ ಪ್ರದೇಶದ 75% ಕೋವಿಡ್19 ಸೋಂಕಿತರು ಹಾಗೂ 90% ಚೈನಾದ ಇತರ ಪ್ರದೇಶದವರು ಈ ಟಿ.ಸಿ.ಎಂ ಔಷಧಗಳನ್ನು ಪಡೆಯುತ್ತಾರೆ. ಔಷಧ ಪಡೆದ ಮೊದಲನೆಯ ದಿನವೇ ಹುಬೈ ಪ್ರದೇಶದ 23 ಸೋಂಕಿತರು ಗುಣಮುಖರಾಗುತ್ತಾರೆ. ಸಣ್ಣ ಸಿಂಟಮ್ಸ್‌’ಗಳಿರುವ ರೋಗಿಗಳು ಪೂರ್ಣಗುಣಮುಖರಾದರೆ, ಕ್ರಿಟಿಕಲ್ ಕೇರ್‌ನಲ್ಲಿ ಇದ್ದ ರೋಗಿಗಳ ಶ್ವಾಸಕೋಶದ ನ್ಯುಮೋನಿಯಾ ತೊಂದರೆ ಕಡಿಮೆಯಾಗಿದ್ದು, ರಕ್ತದ ಆಕ್ಸಿಸನ್ ಲೆವೆಲ್’ನಲ್ಲಿ ಚೇತರಿಕೆ, ರಕ್ತದ ಲಿಂಪೋಸೈಟ್ಸ್‌’ಗಳ ಚೇತರಿಕೆ ಕಂಡು ಬಂದಿದೆ ಎಂದು ಆಧುನಿಕ ವೈದ್ಯ ಔಷಧದೊಂದಿಗೆ ನೀಡಿದ ಡಬಲ್ ಬ್ಲೈಂಡ್ ಸಂಶೋಧನೆ ತಿಳಿಸಿದೆ ಎಂದರು.

ಬೀಜಿಂಗ್‌ನ ಕೋವಿಡ್ 19 ಸಂಕ್ರಾಮಿಕ 87% ರೋಗಿಗಳು ಟ್ರಡಿಷನಲ್ ಸಿಸ್ಟಂ ಆಫ್ ಮೆಡಿಸಿನ್‌ನ ಪಡೆಯುತ್ತಾರೆ ಹಾಗೂ ಅವರಲ್ಲಿ 92% ರೋಗಿಗಳು ಗುಣ ಮುಖರಾಗಿದ್ದಾರೆಂದು ಬೀಜಿಂಗ್ ಹೆಸ್ತ್‌ ಕಮಿಷನ್ ಪ್ರಕಟಪಡಿಸುತ್ತದೆ. ಈ ಔಷಧಿಗೆ ಅವರು ಇತ್ತ ಸುಂದರ ನಾಮ ಲಂಗ್ ಕ್ಲಿನ್ಸಿಂಗ್ ಅಂಡ್ ಡಿಟಾಕ್ಸಿಫ್ಯಯಿಂಗ್ ಸೂಪ್ ಎಂದಾಗಿದೆ. ಮಾರ್ಚ್‌ನವರೆಗೆ 60 ಸಾವಿರ ಕೋವಿಡ್ 19 ಸಂಕ್ರಾಮಿತ ಜನರಲ್ಲಿ (85%) 50 ಸಾವಿರ ಜನ ಗುಣಮುಖರಾಗುವಲ್ಲಿ ಪ್ರಾಚೀನ ವೈದ್ಯಪದ್ದತಿಯ ಸಹಾಯ ಅವಿಸ್ಮರಣೀಯ. ಇದು 33% ಪ್ರತಿಶತ ರಿಕವರಿ ರೇಟ್‌ನ್ನು ಸೂಚಿಸಿದೆ ಎಂದರು.

ಟಿ.ಸಿ.ಎಂ ಔಧವನ್ನು ಪ್ರಪಂಚಕ್ಕೆ ರಫ್ತು ಮಾಡಿ 2020ರ ಕೊನೆಯ ತನಕ 71% ಲಾಭವನ್ನು (403 ಬಿಲಿಯನ್ ಡಾಲರ್) ಪಡೆಯಲು ಚೀನಾ ನಿರ್ಧರಿಸಿದೆ ಎಂದು ವರದಿಯಾಗಿದೆ ಎಂದರು.

ಯೋಗ ಶಾಸ್ತ್ರವನ್ನು ಪ್ರಂಪಚಕ್ಕೆ ಪರಿಚಯಿಸಿದ ಭಾರತ, ಇಂತಹ ಸಂದರ್ಭದಲ್ಲಿ ಅದಕ್ಕೆ ಸಕಾಲೀನವಾದ ಆಯುರ್ವೇದ ವೈದ್ಯ ಪದ್ದತಿಯ ಸಂಶೋಧನಾಧಾರಿತ ಔಷಧವನ್ನು ನೀಡಲು ಸಶಕ್ತವಾಗಿದೆ. ನಾವು ನಮ್ಮ ಸಂಶೋಧನೆಗಳನ್ನು ಒರೆಹಚ್ಚುವ ಮೂಲಕ ದೇಶ ಸೇವೆಗೆ, ಈ ವೈರಾಣುಗಳ ವಿರುದ್ಧ ರೋಗಿಗಳು ಶೀಘ್ರ ಗುಣಮುಖರಾಗುವಂತೆ ಮಾಡಲು ನಾವು ಸಂಯೋಜಿಸಿರುವ ಔಷಧ ಸೂತ್ರಗಳಾದ ಉದ್ಗೀಥ ಸಿವಿ ಕಶಾಯ, ಉದ್ಗೀಥ ಸಿವಿ ವಟಿ, ಉದ್ಗೀಥ ಸಿವಿ ಚೂರ್ಣ ನೀಡಲು ಉತ್ಸುಕರಾಗಿರುತ್ತೇವೆ ಎಂದರು.

ನಮ್ಮ ಈ ಸಂಶೋಧನೆಯ ವಿವರ ಹಾಗೂ ಮನವಿಯನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ, ಸಂಸದ ಶ್ರೀ ಬಿ.ವೈ. ರಾಘವೇಂದ್ರ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ. ಅಲ್ಲದೇ, ಇಮೇಲ್ ಮೂಲಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಆಯುಷ್ ಇಲಾಖೆ, ಆರೋಗ್ಯ ಇಲಾಖೆಗಳಿಗೂ ಸಹ ಕಳುಹಿಸಲಾಗಿದೆ ಎಂದರು.

ನಮ್ಮ ಈ ಮನವಿಯನ್ನು ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಗಣಿಸಿ ಒಂದು ಅವಕಾಶ ನೀಡಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತೇವೆ ಎಂದರು.

ಆಯುರ್ವೇದ ವೈದ್ಯೆ ಡಾ.ಕಾಂಚನಾ ಎ. ಕಂಕನ್ವಾಡಿ, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಸಂಪಾದಕ ಎಸ್.ಆರ್. ಅನಿರುದ್ಧ ವಸಿಷ್ಠ ಇದ್ದರು.

Get in Touch With Us info@kalpa.news Whatsapp: 9481252093

Tags: BhadravathiCoronavirusCovid19 IndiaDepartment of AYUSHDr Sudarshan K AcharShivamoggaUdgeetha Ayurvedic Clinicಆಯುಷ್ ಇಲಾಖೆ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜಲ ಜಾಗೃತಿ: ಎಚ್ಚೆತ್ತುಕೊಳ್ಳದಿದ್ದರೆ ಕ್ಷಾಮದಿಂದ ಬಳಲಬೇಕಾಗುತ್ತದೆ ಎಚ್ಚರಿಕೆ… ಎಚ್ಚರಿಕೆ..!

Next Post

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ?: ಮಾಲಿಕೆ-17 ಗರುಡ ಪುರಾಣ

kalpa News

kalpa News

Next Post
18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ?: ಮಾಲಿಕೆ-17 ಗರುಡ ಪುರಾಣ

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ?: ಮಾಲಿಕೆ-17 ಗರುಡ ಪುರಾಣ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL