ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದೆಡೆ ದೇಶವನ್ನು ಮಾರಕ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಾ, ಕಾಡುತ್ತಿದ್ದರೆ, ದೇಶ ಇಂದು ಈ ದುಃಸ್ಥಿತಿಗೆ ಬಂದು ನಿಲ್ಲಲು ಕಾರಣರಾದ ತಬ್ಲಿಘಿಗಳು ಪ್ರಮುಖ ಕಾರಣರಾಗಿದ್ದಾರೆ.
ಇನ್ನೇನು ದೇಶದಲ್ಲಿ ಕೋರಾನಾ ವೈರಸ್ ಹೊರಟು ಹೋಗುತ್ತಿದೆ ಎಂಬ ಸಂದರ್ಭದಲ್ಲಿ ಈ ತಬ್ಲಿಘಿಗಳು ಸೃಷ್ಠಿಸಿದ ಅವಾಂತರ ಇಂದು ಇಡಿಯ ದೇಶದ ಲಾಕ್ ಡೌನ್ ಸಂಕಷ್ಟದಲ್ಲಿ ಬೀಳುವಂತಾಗಿದೆ.
ಇನ್ನೊಂದೆಡೆ ಉತ್ತರ ಪ್ರದೇಶದ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಇವರುಗಳ ಹಾವಳಿಯಿಂದಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ ಇವರುಗಳು ಉಪಟಳವೂ ಸಹ ಅಧಿಕವಾಗಿದೆ.
ಕೊರೋನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಲು ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಬೆಂಗಳೂರಿನ ಸಾದಿಕ್ ನಗರದಲ್ಲಿ ಅಮಾನುಷವಾಗಿ ಹಲ್ಲೆ ನಡೆದ ಘಟನೆ ಇನ್ನೂ ಹಸಿಯಾಗಿರುವಂತೆಯೇ ಮೊನ್ನೆ ಪಾದರಾಯನಪುರದಲ್ಲಿಯೂ ಇಂತಹುದ್ದೇ ಘಟನೆ ನಡೆದಿರುವುದು ಆತಂಕಕಾರಿಯಾಗಿದೆ.
ಕ್ವಾರಂಟೈನ್’ಗೆ ಬರುವಂತೆ ಕರೆತರಲು ರಾತ್ರಿ ತೆರಳಿದ್ದ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿಗಳ ಮೇಲೆ ಇಲ್ಲಿನ ಮುಸಲ್ಮಾನರು ಘನಘೋರವಾಗಿ ಹಲ್ಲೆ ನಡೆಸಿದ್ದು, ಇಡಿಯ ಪ್ರದೇಶದಲ್ಲಿ ದಾಂಧಲೆ ನಡೆಸಿದ್ದು, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ.
ದೇಶದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳನ್ನು ಸಾಲು ಸಾಲಾಗಿ ಗಮನಿಸುತ್ತಿದ್ದರೆ, ಓಲೈಕೆ ರಾಜಕಾರಣದ ಹಿಂದಿನ ಹಾಗೂ ಇಂದಿನ ಪ್ರಭಾವವೇ ಇಂದಿನ ಪರಿಸ್ಥಿತಿಗೆ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಕಾನೂನು, ಸಮಾಜ ಹಾಗೂ ಪೊಲೀಸರ ಬಗ್ಗೆಯೇ ಭಯವಿಲ್ಲದ ಇವರುಗಳ ಸಮಾಜಘಾತುಕ ಕಾರ್ಯಕ್ಕೆ ಇತಿಶ್ರೀ ಹಾಡಬೇಕಿದೆ. ಇಂತಹ ಒಂದು ಕೂಗು ರಾಜ್ಯದಾದ್ಯಂತ ಎದ್ದಿದೆ.
ಇದೇ ವೇಳೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿರುವ ಖ್ಯಾತ ಜ್ಯೋತಿಷಿ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಶ್ರೀ ಪ್ರಕಾಶ್ ಅಮ್ಮಣ್ಣಾಯ, ಇಂತಹ ಪುಂಡಾಟಿಕೆಗೆ ಅಂತ್ಯ ಹಾಡುವ ಕಾಲ ಸನ್ನಿಹಿತವಾಗುತ್ತಿದೆ ಎನ್ನುತ್ತಾರೆ.
ಇವರ ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಈಗ ಮಕರದಲ್ಲಿ ಶನಿ 7 ಡಿಗ್ರಿ, ಗುರು 2 ಡಿಗ್ರಿ, ಕುಜ 21 ಡಿಗ್ರಿಯಲ್ಲಿದೆ. ಇಲ್ಲಿ ಸ್ವಕ್ಷೇತ್ರದ ಶನಿ ಬಲಿಷ್ಠವಾಗಿದ್ದರೂ ಪ್ರಾಯದಲ್ಲಿ, ಗ್ರಹ ಯುದ್ಧದಲ್ಲಿ ಬಲ ಹೀನವಾಗಿದೆ. ಗುರುವಿಗೆ ಎರಡೆರಡು ನೀಚ ಭಂಗ ರಾಜಯೋಗ. ಆದರೂಮ ನೀಚಾರೋಹಿಗೆ ಶನಿಯು ಸಂಘರ್ಷ ಇದ್ದರೂ ಗುರುವಿನ ಅನುಗ್ರಹ ಇರುವುದರಿಂದ ಮಹಾ ಬಲಿಷ್ಠ ಎನ್ನುತ್ತಾರೆ.
ಈ ಹಂತದಲ್ಲಿ ಸುಗ್ರೀವಾಜ್ಞೆಯೇ ಬಲ ಎನ್ನುವ ಅಮ್ಮಣ್ಣಾಯ, ಇದರ ಫಲ ಶ್ರುತಿಯಿಂದಾಗಿ ಪೊಲೀಸರಿಗೆ ಆನೆ ಬಲ ಬರುತ್ತದೆ. ಹಾಗೆಯೇ ಪೋಲಿ-ಪುಂಡರಿಗೂ ಬರುತ್ತದೆ. ಇಲ್ಲಿ, ಪೋಲಿ ಪುಂಡರಿಗೆ ದೈವಬಲವಿಲ್ಲ. ಆದರೆ, ಪೊಲೀಸರಿಗೆ ನೈತಿಕ ದೈವ ಬಲ ಬರುತ್ತದೆ ಎನ್ನುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಇನ್ನೊಂದು ಬಲಿಷ್ಠ ಘರ್ಷಣೆ ನಡೆದು ಪೊಲೀಸರ ಕೈ ಮೇಲಾಗುತ್ತದೆ. ಆದರೆ, ಆಡಳಿತ ಮಾತ್ರ ಸುಮ್ಮನೆ ಕುಳಿತು ನೋಡುವ ಪರಿಸ್ಥಿತಿ ಎದುರಾಗಲಿದೆ ಎನ್ನುತ್ತಾರೆ.
ಸಂಪಾದಕೀಯ: ಎಸ್.ಆರ್. ಅನಿರುದ್ಧ ವಸಿಷ್ಠ
Get in Touch With Us info@kalpa.news Whatsapp: 9481252093
Discussion about this post