ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ತಮ್ಮ ಬಾಹುಬಲಿ ಚಿತ್ರದ ಮೂಲಕ ಇಡಿಯ ವಿಶ್ವದ ಚಿತ್ರರಂಗ ಭಾರತದತ್ತ ತಿರುಗಿನೋಡುವಂತೆ ಮಾಡಿದ ಪ್ರಭಾಸ್ ಅವರ ನೂತನ ಚಿತ್ರ ರಾಧೆ-ಶ್ಯಾಮ್ ಫಸ್ಟ್ ಲುಕ್ ರಿವೀಲ್ ಆಗಿದ್ದು, ಇಂಟರ್’ನೆಟ್’ನಲ್ಲಿ ಭಾರೀ ವೈರಲ್ ಆಗಿದೆ.
ಸ್ವತಃ ಪ್ರಭಾಸ್ ತಮ್ಮ ಇನ್’ಸ್ಟ್ರಾಗ್ರಾಂನಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಚಿತ್ರರಸಿಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಭಾಸ್ ಹಾಗೂ ಪೂಜಾ ಹೆಗಡೆ ಈ ಫಸ್ಟ್ ಲುಕ್’ನಲ್ಲಿ ರೀಲ್ ಜೋಡಿಯಾಗಿ ಸ್ಟನ್ನಿಂಗ್ ಫೋಸ್‌ನಲ್ಲಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post