ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದ್ದು ಬುದವಾರದಿಂದ ಗುರುವಾರದವರೆಗೆ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಸೇರಿದಂತೆ ನಾಲ್ಕು ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ.
ನಾಲ್ವರ ನಿಧನ
ಮಾಜಿ ಶಾಸಕ ಎಂ.ಜೆ. ಅಪ್ಪಾಜಿ(67), ದಾಸರಕಲ್ಲಹಳ್ಳಿಯ(62)ದ ಪುರುಷ, ಭದ್ರಾವತಿ ಹಳೇನಗರದ ದೇವರಾಜ ಅರಸ್ ಬಡಾವಣೆಯ ನಿವಾಸಿ 70 ವರ್ಷದ ಪುರುಷ, ಹೊಳೇಹೊನ್ನೂರಿನ 67ವರ್ಷದ ಪುರುಷ ಸೇರಿದಂತೆ ನಾಲ್ವರು ಕೋವಿಡ್‌ಗೆ ಬಲಿಯಾಗಿದ್ದಾರೆ.
ಜೇಡಿಕಟ್ಟೆಯ 58 ವರ್ಷದ ಮಹಿಳೆ, ಜನ್ನಾಪುರದ 45 ವರ್ಷ, 70 ವರ್ಷದ ಇಬ್ಬರು ಪುರುಷರು, 82 ವರ್ಷದ ಮಹಿಳೆ, ಲೋಯರ್ ಹುತ್ತಾದ 60 ವರ್ಷದ ಪುರುಷ, 55 ವರ್ಷದ ಪುರುಷ, ಹೊಸಮನೆಯ 30 ವರ್ಷದ ಮಹಿಳೆ, 48 ವರ್ಷದ ಪುರುಷ, ವೇಲೂರ್ ಶೆಡ್ಡಿನ 33 ವರ್ಷದ ಪುರುಷ, ಉಜ್ಜನಿಪುರದ 62 ವರ್ಷ, 41 ವರ್ಷದ, 56 ವರ್ಷದ, 60 ವರ್ಷದ ನಾಲ್ವರು ಪುರುಷರು, ಗಾಂಧೀನಗರದ 63 ವರ್ಷದ ಪುರುಷ, 69 ವರ್ಷ, 44 ವರ್ಷದ ಇಬ್ಬರು ಮಹಿಳೆಯರು, ಕಾಗದನಗರದ 66 ವರ್ಷದ ಪುರುಷ, ಹುತ್ತಾಕಾಲೋನಿಯ 42 ವರ್ಷದ ಪುರುಷ, ಬುಳ್ಳಾಪುರದ 27 ವರ್ಷದ ಪುರುಷ, ಹೊಸಸಿದ್ಧಾಪುರದ 48 ವರ್ಷ, 38 ವರ್ಷದ ಇಬ್ಬರು ಪುರುಷರು, 52 ವರ್ಷದ ಮಹಿಳೆ, ಜಟ್’ಪಟ್ ನಗರದ 20 ವರ್ಷದ ಮಹಿಳೆ, ಬೊಮ್ಮನಕಟ್ಟೆಯ 59 ವರ್ಷದ ಪುರುಷ, ಹುಡ್ಕೋ 60 ವರ್ಷದ ಮಹಿಳೆ, ತಿಮ್ಲಾಪುರ 37 ವರ್ಷದ ಪುರುಷ ಸೇರಿದಂತೆ 67ಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
Get In Touch With Us info@kalpa.news Whatsapp: 9481252093
















