ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದ್ರಾವತಿ: ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಜನ್ನಾಪುರ ಮತ್ತು ಸ್ಕಂದ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಜನೌಷಧಿ ಕೇಂದ್ರದ ಕುರಿತು ಮಾಹಿತಿ ಮತ್ತು ಉಚಿತ ಔಷಧಿಯನ್ನು ಸಂಜೀವಿನಿ ಹಿರಿಯ ನಾಗರಿಕ ಆರೈಕೆ ಕೇಂದ್ರದಲ್ಲಿ ನೀಡಲಾಯಿತು.
ಸ್ಕಂದ ಟ್ರಸ್ಟ್‌ನ ಬಿ. ಶ್ರೀಧರ ಮತ್ತು ನಾರಾಯಣ, ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಜಿ.ಕೆ. ಮಧುಸೂದನ ಇವರ ಉಪಸ್ಥಿತಿಯಲ್ಲಿ ಡಾ. ಕೆ. ಪವನ್ ರಕ್ತದೊತ್ತಡ ಹಾಗೂ ಮಧುಮೇಹದ ತಪಾಸಣೆ ಮಾಡಿದರು ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















