ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ 90ನೆಯ ಪುಣ್ಯ ಸ್ಮರಣೆಯ ರಾಷ್ಟ್ರೀಯ ಮೌನಾಚರಣೆ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ರೆಡ್‌ಕ್ರಾಸ್ ಸಂಜೀವಿನ ರಕ್ತನಿಧಿ ನಿಫಾ ಸಂಸ್ಥೆ ಸಹಯೋಗದೊಂದಿಗೆ ಮಾರ್ಚ್ 23ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ನಗರದ ಹಲವು ದೇಶಾಭಿನಿಗಳ ಮತ್ತು ಸಂಘಟನೆಗಳ ಸಹಕಾರದೊಂದಿಗೆ ಬಸವೇಶ್ವರ ದೇವಾಲಯದ ಬಸವ ಭವನದಲ್ಲಿ ನಾಳೆ ಬೆಳಿಗ್ಗೆ 9ರಿಂದ 1:30ರವರೆಗೆ ಶಿಬಿರ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post