ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಎಇಇ ರಂಗರಾಜಪುರೆ, ನಗರಸಭೆ ಇಂಜಿನಿಯರ್ ಸತೀಶ್, ಸ್ಟೇಷನ್ ಮಾಸ್ಟರ್ ಅರುಣ್, ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ವೆಂಕಟಗಿರಿ, ಹಿರಿಯ ಮಾಜಿ ಸೈನಿಕ ಗೋವಿಂದಪ್ಪ, ಮುದುಗಲ ರಾಮರೆಡ್ಡಿ, ಸಮಸ್ತ ಮಾಜಿ ಸೈನಿಕರು, ಭದ್ರಾವತಿಯ ನಾಗರಿಕರು, ಸ್ವಯಂ ಸೇವಕರು, ಪೊಲೀಸ್ ಸಿಬ್ಬಂದಿಗಳು, ಪತ್ರಕರ್ತ, ವಾಯ್ಸ್ ಆಫ್ ವರ್ಕರ್ಸ್ ಸಿಬ್ಬಂದಿಯವರು, ಕುಂಚ ಕಲಾವಿದರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post