ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತೀವ್ರ ಹೃದಯಾಘಾತದಿಂದ ಇಂದು ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಹ ಸಾರ್ಥಕತೆ ಕಂಡಿದ್ದಾರೆ.
ಪುನೀತ್ ತಂದೆ ವರನಟ ಡಾ.ರಾಜಕುಮಾರ್ ಅವರ ನೇತ್ರಗಳನ್ನೂ ಸಹ ಅವರು ವಿಧಿವಶರಾದಾಗ ದಾನ ಮಾಡಲಾಗಿತ್ತು. ಈಗ ತಂದೆಯ ಹಾದಿಯಲ್ಲೇ ಸಾಗಿರುವ ಪವರ್ ಸ್ಟಾರ್ ಅವರ ನೇತ್ರಗಳನ್ನೂ ಸಹ ದಾನ ಮಾಡಲಾಗಿದ್ದು, ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post