ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇತ್ತೀಚೆಗೆ ಇಹಲೋಕ ತ್ಯಜಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಪಿಆರ್’ಕೆ ಪ್ರೊಡಕ್ಷನ್ ಜವಾಬ್ದಾರಿ ಹೊತ್ತಿದ್ದು, ಪತಿಯ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ.
ಘೋಷಣೆ | Announcement@ashwinipuneet @PuneethRajkumar @amoghavarsha @AJANEESHB @PRK_Productions #mudskipper pic.twitter.com/0o7eLWr3ib
— PRK Audio Official (@PRKAudio) November 24, 2021
ಅಮೋಘವರ್ಷ ಜೊತೆಯಲ್ಲಿ ಪುನೀತ್ ಅವರು ಕರುನಾಡಿನ ಬಗ್ಗೆ ರೂಪಿಸಿದ್ದ ಗಂಧದಗುಡಿ ಡಾಕ್ಯುಮೆಂಟರಿ ನ.1ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಅ.29ರಂದು ಪುನೀತ್ ವಿಧಿವಶರಾದ ಹಿನ್ನೆಲೆಯಲ್ಲಿ ಅದು ಕನಸಾಗಿಯೇ ಉಳಿದಿತ್ತು. ಪತಿಯ ಕನಸನ್ನು ನನಸಾಗಿಸಲು ಅಶ್ವಿನಿ ಅವರು ಈಗ ಮುಂದಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post