ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಇರುವುದರಿಂದ ಡಿ.9ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಮಂಡ್ಲಿ ಸರ್ಕಲ್, ಸಿದ್ದೇಶ್ವರ ರೈಸ್‌ಮಿಲ್ ಪರಿವರ್ತಕ, ಮುರಾದ್ ನಗರ 1 ರಿಂದ 6ನೇ ಕ್ರಾಸ್, ಇಮಾಮ್ ಬಡಾ, ದಿಲ್ಲಿದರ್ಬಾರ್, ಶಿವಶಂಕರ ರೈಸ್‌ಮಿಲ್, ಕ್ರೌನ್ ಪ್ಯಾಲೇಸ್, ತಹಾ ಶಾದಿಮಹಲ್, ಜಗ್ಗಣ್ಣ ಕ್ಯಾಂಟಿನ್ ರಸ್ತೆ, ವಾದಿಹುದಾ, ಸೂಳೇಬೈಲ್, ಪುಟ್ಟಪ್ಪ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹರಿಸಬೇಕೆಂದು ಮೆಸ್ಕಾಂ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post