ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ಜೆಪಿಎಸ್ 110 ಕೆ ವಿ. ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿಮಿತ್ತ ಮಾ.15ರ ಮಂಗಳವಾರ ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ವಿದ್ಯುತ್ ಇರುವುದಿಲ್ಲ.
Also read: ಸಿಂಧುತ್ವ ಪ್ರಮಾಣ ಪತ್ರ ಗೊಂದಲ ನಿವಾರಿಸುವಂತೆ ಸಿದ್ಧರಾಮಯ್ಯ ಒತ್ತಾಯ
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
33 ಕೆವಿ ಗಂಗೂರು ಮಾರ್ಗ ಸುತ್ತಮುತ್ತ ಹಾಗೂ ಬಿಹೆಚ್ ರಸ್ತೆ, ಹುತ್ತಾ ಕಾಲೋನಿ, ಜನ್ನಾಪೂರ, ಜಿಂಕ್ ಲೈನ್, ಮೂಪ ಕಾಂಪೌಂಡ್, ಸುರಗಿ ತೋಪು, ಕೈಗಾರಿಕಾ ಪ್ರದೇಶ, ಐಟಿಐ, ಸಿಎಮ್‌ಸಿ ನೀರು ಸರಬರಾಜು ಘಟಕಗಳು, ಸಿದ್ಧಾಪುರ, ಬೊಮ್ಮನಕಟ್ಟೆ, ತಿಮ್ಲಾಪುರ, ನ್ಯೂಟೌನ್, ಕವಲ ಗೊಂದಿ, ಮಿಲ್ಟ್ರಿ ಕ್ಯಾಂಪ್, ತರೀಕೆರೆ ರಸ್ತೆ, ಸುಣ್ಣದಹಳ್ಳಿ, ಮರುತಿನಗರ, ದೊಡ್ಡಗೊಪ್ಪೇನಲ್ಲಿ, ಉಜ್ಜನಿಪುರ, ಪೇಪರ್ ಟೌನ್, ಹಿರಿಯೂರು, ಅರಳಿಕೊಪ್ಪ, ತಡಸ, ದೂಣಬಘಟ್ಟ, ಬಿಳಕಿ, ದೊಡ್ಡೇರಿ, ಅಂತರಗಂಗೆ, ಯರೆಹಳ್ಳಿ, ಕಾರೇಹಳ್ಳಿ, ಬಾರೆಂದೂರ್, ಮಾವಿನಕೆರೆ ಮತ್ತು ಕಂಬದಾಲ್ ಹೊಸೂರು ಗ್ರಾಮಪಂಚಾಯತ್ ವ್ಯಾಪ್ತಿಗಳ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post