ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ್ ಸಿನಿಮಾ ದ ಮಾಲ್ Bharath Cinema ಎದುರು ಹರೀಶ್ ಕುಮಾರ್ ಲಾಥೋರ್ ಎಂಬವರು ಅಪ್ಪುರವರನ್ನ ರಂಗೋಲಿಯ ಮೂಲಕ ಚಿತ್ರಿಸಿದ್ದರು. ಇದು ಅಲ್ಲಿಗೆ ಬಂದ ಅಭಿಮಾನಿಗಳ ಗಮನ ಸೆಳೆದಿತ್ತಷ್ಟೆ ಅಲ್ಲದೆ ನೂರಾರು ಜನರು ಅದರ ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. 10 ಕೆಜಿ ರಂಗೋಲಿ ಪುಡಿ ಬಳಸಿ ಚಿತ್ರಿಸಿದ ಚಿತ್ರ ನಿಜಕ್ಕೂ ಅಪ್ಪುರವರ Appu ಜೀವಂತಿಕೆಯನ್ನ ಪ್ರದರ್ಶಿಸಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















