ಕಲ್ಪ ಮೀಡಿಯಾ ಹೌಸ್ | ತಾಳಗುಪ್ಪ |
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ Thalaguppa Grama Panchayath ಕಚೇರಿ ಬೀಗ ಒಡೆದ ಕಳ್ಳತನ ನಡೆದಿದ್ದು, ಇದರ ತನಿಖೆ ಚುರುಕುಗೊಂಡಿದೆ.
ಕಾರ್ಯಾಲಯದ ಒಳ ಭಾಗದ ಗೋದ್ರೇಜ್’ಗಳನ್ನೂ ಒಡೆದಿದ್ದು ದಾಖಲಾತಿಗಳನ್ನೂ ಹುಡುಕಿರುವ ಕಳ್ಳರು ಯಾವುದೋ ದಾಖಲಾತಿಗಾಗಿ ಕಳ್ಳರು ಬೀಗ ಒಡೆದಿರುವ ಬಗ್ಗೆ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Also read: ಹೃದಯ ವಿದ್ರಾವಕ: ವ್ಯಕ್ತಿಯನ್ನು ಹತ್ಯೆ ಮಾಡಿ, ಸುಟ್ಟು ಹಾಕಿದ ದೂರ್ತ
ಗ್ರಾಮ ಪಂಚಾಯಿತಿಗೆ ಪೊಲೀಸ್ ಅಧಿಕಾರಿಗಳಾದ ಸುಜಾತ ಹಾಗೂ ಸಹ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದು ತನಿಖೆ ನೆಡೆಸುತ್ತಿದ್ದಾರೆ.
(ಮಾಹಿತಿ: ಓಂಕಾರ ಎಸ್.ವಿ. ತಾಳಗುಪ್ಪ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post