ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆ.ಎಸ್. ಈಶ್ವರಪ್ಪ K S Eshwarappa ಅವರ 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಕಪ್ಪು ಚುಕ್ಕಿ ಇಲ್ಲದೆ ಸಾಮಾಜಿಕ ಸೇವೆ ಸಲ್ಲಿಸಿದ್ದು, ಇತ್ತೀಚೆಗೆ ಈಶ್ವರಪ್ಪನವರಿಗೆ ಬಂದಿರುವ ಆರೋಪದಿಂದ ಆದಚ್ಟು ಬೇಗ ವಿಮೋಚನೆಯಾಗಲಿ ಎಂದು ಪ್ರಾರ್ಥಿಸಿ, ನಗರದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಇಂದು ಮಾರಿಕಾಂಬ ಟ್ರಸ್ಟ್‌ನ ಮಹಿಳಾ ಸಂಯೋಜಕರಿಂದ 101 ಈಡುಗಾಯಿ ಒಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸೀತಾಲಕ್ಷ್ಮಿ, ಅನಿತಾ ಮಂಜುನಾಥ, ಲಕ್ಷ್ಮಿ, ಶ್ರೀಮತಿ ಶಂಕರನಾಯ್ಕ, ಸುನೀತ ಮೋಹನ್, ಮಂಜುಳ, ಪ್ರೀತಾ ಬಾಬು, ಕೆಂಪಮರ, ನಾಗವೇಣಿ, ಮಾಲಾ, ವರಲಕ್ಷ್ಮಿ, ಶಂಕುತಳ, ರಶ್ಮಿ, ಅನಿತಾ ಹಾಗೂ ಮಹಿಳಾ ಸಂಯೋಜಕರು ಉಪಸ್ಥಿತರಿದ್ದರು.
Also read: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post