ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) CBSC 12ನೆಯ ತರಗತಿಯ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು, ಒಟ್ಟಾರೆಯಾಗಿ ಶೇ.92.71ರಷ್ಟು ಫಲಿತಾಂಶ ದಾಖಲಾಗಿದೆ.
ಬಾಲಕರಿಗಿಂತಲೂ ಬಾಲಕಿಯೇ ಹೆಚ್ಚು ಅಂಕ ಗಳಿಸಿದ್ದು, ವಿದ್ಯಾರ್ಥಿನಿಯರು ಶೇ. 94.54ರಷ್ಟು ತೇರ್ಗಡೆಯಾದರೆ ಶೇ. 91.25ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, 1.34 ಶಿಕ್ಷಣ ವಿದ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
Also read: ಮತ್ತೆ ಸಚಿವರಾಗುತ್ತಾರಾ ಕೆ.ಎಸ್. ಈಶ್ವರಪ್ಪ? ಈ ಬಗ್ಗೆ ಸ್ವತಃ ಅವರೇ ಹೇಳಿದ್ದೇನು?
ಫಲಿತಾಂಶ ಇದೀಗ results.cbse.nic.in , cbse.gov.in , cbseresults.nic.in, cbse.nic.in, results.cbse.nic.in, digilocker.gov.in ನಲ್ಲಿ ಲಭ್ಯವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post