ಕಲ್ಪ ಮೀಡಿಯಾ ಹೌಸ್ | ಸಾಗರ |
ತಾಲೂಕಿನ ತಾಳಗುಪ್ಪದ ಅಲಳ್ಳಿಯ ರಸ್ತೆ ಬಳಿ ಕಾರು ಮತ್ತು ಟೂರಿಸ್ಟ್ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ, ಆರು ಜನರಿಗೆ ತೀವ್ರ ಗಾಯಗಳಾಗಿವೆ.
ಕಾರಿನಲ್ಲಿದ್ದ ಶಾಭಾಜ್ (23) ಎಂಬಾತ ವ್ದುತ ವ್ಯಕ್ತಿ ಎನ್ನಲಾಗಿದ್ದು, ರಿಹಾನ್ (14), ತಬಸ್ಸುಮ್ (23), ಶಿಫಾ (27), ಖಮರುನ್ನೀಸಾ (45), ಜಬ್ರುನ್ (55), ಮಹ್ಮದ್ ಉಸ್ಮಾನ್ (25) ಅಪಘಾತದಲ್ಲಿ ಗಾಯಗೊಂಡಿದ್ದು. ವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post