ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ವತಿಯಿಂದ ಸಿಟಿ ಕ್ಲಬ್ ಆವರಣದಲ್ಲಿ ನೂತನವಾಗಿ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಮೀಡಿಯಾ ಹೌಸ್ ಸ್ಥಾಪಿಸಲಾಗಿದೆ.
ಪತ್ರಿಕಾಗೋಷ್ಠಿಗಳು, ಸಂವಾದಗಳು, ಪುಸ್ತಕ ಬಿಡುಗಡೆ, ಚರ್ಚೆ, ಸಭೆಗಳು ಈ ಮೀಡಿಯಾ ಹೌಸ್ ನಲ್ಲಿ ನಡೆಯಲಿವೆ. ಸಾರ್ವಜನಿಕರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ನಾಯಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಪತ್ರಿಕಾಗೋಷ್ಠಿಗಳು, ಕಿರು ಕಾರ್ಯಕ್ರಮಗಳಿಗಾಗಿ ಸಂಪರ್ಕಿಸಿ:
ಕೆ. ಆರ್. ಸೋಮನಾಥ್ : 94486 28133, ನಾಗರಾಜ್ ಶೆಣೈ : 94493 40316 ವೈದ್ಯ : 98444 56505, ವಿ.ಟಿ. ಅರುಣ್: 91416 30025.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post