ಕಲ್ಪ ಮೀಡಿಯಾ ಹೌಸ್ | ಸೊರಬ |
1110/11 ಕೆವಿ ಸೊರಬ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕವಿಪ್ರನಿನಿ ರವರಿಂದ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಾಗೂ ವಿದ್ಯುತ್ ಮಾರ್ಗಗಳ ನಿರ್ವಹಣೆ ನೆಡೆಸಲು ಉದ್ದೇಶಿಸಿರುವುದರಿಂದ ನ.24ರ ಗುರುವಾರ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
110/11 ಕೆವಿ, ವಿವಿ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ ಎಫ್2, ಗುಡವಿ, ಎಫ್-3 ಬಳ್ಳಿಬೈಲು, ಎಫ್-4 ಕುಮ್ಮೂರು, ಎಫ್-5 ದೇವತಿಕೊಪ್ಪ, ಎಫ್-6 ಹಾಲಗಳಲೆ, ಎಫ್-7 ತಳೇಬೈಲು, ಎಫ್-8 ಕುಪ್ಟೆ, ಎಫ್-9 ಬಿಳಾಗಿ, ಎಫ್-10 ಪುರ, ಎಫ್-11 ಮಂಚಿ, ಎಫ್-12 ಉರಗನಹಳ್ಳಿ, ಎಫ್-13 ಅಂಡಿಗೆ ಎಫ್-14 ಕೊಡಕಣಿ, ಎಫ್-15 ಕಲ್ಲಂಬಿ, ಎಫ್- 16 ಕ ಡಸೂರು, ಎಫ್-17 ಯಲವಳ್ಳಿ, ಎಫ್-18 ನಿ ಸ್ರಾಣಿ, ಎಫ್-20 ಹೆಗ್ಗೋಡು, ಎಫ್ 24 ಕರಡಿಗೆರೆ, ಎಫ್-25 ನಡಹಳ್ಳಿ, ಫೀಡರ್‌ಗಳ ವ್ಯಾಪ್ತಿಗೊಳಪಡುವ ಸೊರಬ ಪುರಸಭೆ ಹಾಗೂ ಗುಡವಿ, ಹಳೆಸೊರಬ, ಮುಟುಗುಪ್ಪೆ, ಕೊಡಕಣಿ, ಅಂಡಿಗೆ, ಹಗ್ಗೋಡು ಮತ್ತು ಶಿಗ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ ಸಾರ್ವಜನಿಕರು ಸಹಕರಿಸಬೇಕಾಗಿ ಮೆಸ್ಕಾಂ ತಿಳಿಸಿದೆ.
Also read: ಕಾರ್ತಿಕ ಮಾಸ ಪ್ರಯುಕ್ತ ಬಯಲು ಬಸವಣ್ಣನಿಗೆ ದೀಪೋತ್ಸವ












Discussion about this post