ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಜಿಲ್ಲೆಯಲ್ಲಿ ರಾತ್ರಿ ಗಸ್ತಿಗೆ ಮಹಿಳಾ ಸಿಬ್ಬಂದಿಗಳ ನಿಯೋಜನೆಗೊಂಡಿದ್ದು, ಪುರುಷರಿಗೆ ಸರಿಸಮನಾಗಿ ಸುರಕ್ಷತೆಯನ್ನು ಖಾತರಿಪಡಿಸುತ್ತಾ ರಾಜ್ಯಕ್ಕೇ ಮಾದರಿಯಾಗಿದ್ದಾರೆ.
ಕೋಟೆ ನಾಡಿನಲ್ಲಿ ಪೊಲೀಸ್ ಇಲಾಖೆ Chitradurga Police ರಾತ್ರಿ ಗಸ್ತನ್ನು ಬಿಗಿಗೊಳಿಸಿದ್ದು, ಪ್ರಮುಖ ಸ್ಥಳಗಳಲ್ಲಿ ಹದ್ದಿನಕಣ್ಣಿಟ್ಟಿದೆ. ಇದರ ಭಾಗವಾಗಿ, ಓರ್ವ ಮಹಿಳಾ ಪಿಐ, ಆರು ಮಹಿಳಾ ಪಿಎಸ್’ಐ ಹಾಗೂ 46 ಮಹಿಳಾ ಸಿಬ್ಬಂದಿಗಳು ಗಸ್ತು ನಿರ್ವಹಿಸುತ್ತಿದ್ದಾರೆ.
ಪುರುಷ ಅಧಿಕಾರಿಗಳು ಇವರಿಗೆ ಬೆಂಬಲ ನೀಡುತ್ತಿದ್ದು, ಈ ಮೂಲಕ ರಾತ್ರಿ ಗಸ್ತು ನಿರ್ವಹಿಸಿ ಜನರ ಜೀವ, ಆಸ್ತಿ ಪಾಸ್ತಿಯ ಸುರಕ್ಷತೆಗೆ ಶ್ರಮಿಸುತ್ತಿದ್ದಾರೆ.












Discussion about this post