ಕಲ್ಪ ಮೀಡಿಯಾ ಹೌಸ್ | ರಾಜಸ್ಥಾನ |
ಮಸೀದಿಯೊಳಗೆ #Masjid 5 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ #Rape ಮಾಡಿರುವ ಆರೋಪದಲ್ಲಿ ಮೌಲ್ವಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಲ್ವಾರ್’ನಲ್ಲಿ ನಡೆದಿದೆ.
ತನ್ನ ಮನೆಯ ಬಳಿಯಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿಕೊಂಡು ಮಸೀದಿ ಒಳಕ್ಕೆ ಕರೆದುಕೊಂಡು ಹೋದ ಮೌಲ್ವಿ ಅಸ್ಜದ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆಕೆಯ ತಾಯಿ ಬಾಲಕಿ ಕಾಣುತ್ತಿಲ್ಲ ಎಂದು ಆತಂಕಗೊಂಡು ಹುಟುಕಾಟ ನಡೆಸಿದ್ದಾರೆ. ಹುಡುಕುತ್ತಾ ಮಸೀದಿ ಒಳಕ್ಕೆ ಹೋದ ವೇಳೆ ವಿಷಯ ಬೆಳಕಿಗೆ ಬಂದಿದೆ.
ತತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಮೌಲ್ವಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


Also read: ವಾಲಿಬಾಲ್ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್ ತಂಡ ಸತತ ಎರಡನೇ ಬಾರಿಗೆ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ
















