No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
  • Advertise With Us
  • Grievances
  • About Us
  • Contact Us
Tuesday, September 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಭಿನವ ಶಾರದೆ ಧರ್ಮಸ್ಥಳದ ಕ್ಷಿತಿ ಕೆ. ರೈ

kalpa News by kalpa News
October 16, 2018
in Special Articles
0
ಅಭಿನವ ಶಾರದೆ ಧರ್ಮಸ್ಥಳದ ಕ್ಷಿತಿ ಕೆ. ರೈ
Share on FacebookShare on TwitterShare on WhatsApp

ಕರುನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಧರ್ಮಸ್ಥಳ ಅತಿ ಪ್ರಾಮುಖ್ಯತೆ ಪಡೆದಿದೆ. ಇಲ್ಲಿ ತುಳುನಾಡಿನ ಜೀವನದಿ ನೇತ್ರಾವತಿ ಹರಿಯುತ್ತಾಳೆ. ಸಾಕ್ಷಾತ್ ಶಿವನಿಂದ ಪರೀಕ್ಷೆಗೆ ಒಳಪಟ್ಟ ಕ್ಷೇತ್ರವಿದು.

ಹಿಂದೂ ಪುರಾಣಗಳ ಪ್ರಕಾರ
ಭೂಮಂಡಲದಲ್ಲಯೇ ಸತ್ಯಧರ್ಮಕ್ಕೆ ಹೆಸರುವಾಸಿಯಾದ ಶ್ರೀಕ್ಷೇತ್ರ ಎಂದರೆ ಅದು ಧರ್ಮಸ್ಥಳ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ಬಾಲಪ್ರತಿಭೆ ಕ್ಷಿತಿ ಕೆ. ರೈ.

ಕಿಶೋರ್ ಮತ್ತು ಜಯಾಭಾರತಿಯವರ ಮಗಳಾದ ಈಕೆ ಸಾಂಸ್ಕೃತಿಕ ರಂಗದಲ್ಲಿ ಮಿಂಚುತ್ತಿದ್ದಾಳೆ. ಕೇವಲ ಆರನೆಯ ವಯಸ್ಸಿನಲ್ಲಿ ಸಂಗೀತಾಭ್ಯಾಸ ಆರಂಭಿಸಿದ್ದ ಇವಳು, ಇಂದು ಸುಮಾರು 300 ವೇದಿಕೆಗಳಲ್ಲಿ(ಸಂಗೀತ ನೃತ್ಯ ಛಧ್ಮವೇಷ ಏಕಪಾತ್ರ ಅಭಿನಯ ಕತೆ ಕವನ ವಾಚನ ಚಿತ್ರಕಲೆ ನಿರೂಪಣೆ ಛಾಯಗ್ರಹಣ) ತನ್ನ ಪ್ರತಿಭೆ ಪ್ರದರ್ಶನ ನೀಡುತ್ತಾ ಸಾಧನೆಯ ಹಾದಿಯಲ್ಲಿದ್ದಾಳೆ.

ಜಿಲ್ಲಾಮಟ್ಟ(1), ರಾಜ್ಯಮಟ್ಟ(2), ರಾಷ್ಟ್ರಮಟ್ಟ(1) ಚಾನೆಲ್ ಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಕ್ಷಿತಿ, ಮಂಗಳೂರಿನಲ್ಲಿ ನಡೆದ ಸರೋಜ ಮಧು ಕಲೋತ್ಸವದಲ್ಲಿ ಸತತವಾಗಿ ಮೂರು ಬಾರಿ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಧರ್ಮಸ್ಥಳದಲೂ ನಡೆದ ಗಾಯನ ಸ್ಪರ್ಧೆಯಲ್ಲಿ ಸತತ ಮೂರು ಬಾರಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಸಂಗೀತದ ರಿಯಾಲಿಟಿ ಶೋ ಒಂದರಲ್ಲಿ ಸೃಷ್ಟಿವಾಹಿನಿಯವರು Best Performer ಮೆಗಾ ಆಡಿಷನ್ ಟೈಟಲನ್ನು ಕೊಟ್ಟಿದ್ದಾರೆ.

ಕನ್ನಡದ ಜನಪ್ರಿಯ ಚಾನಲ್ ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ಸ್ಪರ್ಧೆಯಲ್ಲಿ 22 ಸುತ್ತಿನಲ್ಲಿ 13 ಬಾರಿ ಗೋಲ್ಡನ್ ಬಜಾರ್ ಗೆ ಪಡೆದಿದ್ದಲ್ಲದೆ ಹಂಸಲೇಖ ಅವರಿಂದ ಸೌಂದರ್ಯ ಸರಸ್ವತಿ ಎಂದು ಬಿರುದು ಪಡೆದಿದ್ದಾಳೆ. ಮತ್ತು ನಾಡಿನ ಮನೆಮನೆಗಳಲ್ಲಿ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಾಗಿದ್ದಾಳೆ.

ಕ್ಷಿತಿ ಗಾಯನದಲ್ಲಷ್ಟೇ ಅಲ್ಲದೆ ನೃತ್ಯ ಚಿತ್ರಕಲೆ ಭಾಷಣ ಛಧ್ಮವೇಷ ಏಕಪಾತ್ರಾಭಿನಯ ಛಾಯಗ್ರಹಣ ನಿರೂಪಣೆ ಕತೆ ಕವನ ರಚನೆಯಲ್ಲಿಯೂ ಈಕೆಯದು ಎತ್ತಿದ ಕೈ. ಡಾನ್ಸ್ ಕರ್ನಾಟಕ ಡಾನ್ಸ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತದವರೆಗೆ ತಲುಪಿದ್ದಾಳೆ. ಕ್ಷಿತಿ ಇದುವರೆಗೆ ಗಾಯನ ನೃತ್ಯ ಸೇರಿದಂತೆ ತನ್ನ ವೈವಿಧ್ಯಮಯ ಪ್ರತಿಭೆಯಿಂದ ಸುಮಾರು ಮುನ್ನೂರು ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾಳೆ.

ಇಷ್ಟೆಲ್ಲಾ ಸಾಧನೆ ಮಾಡಿರುವ ಈಕೆ ತುಂಬಾ ವಿನಯಶೀಲೆಯಾಗಿದ್ದು, ವಿನಯದ ಪ್ರತಿಬಿಂಬದ ರೀತಿ ಕಾಣುತ್ತಾಳೆ. ತನ್ನ ಸಾಧನೆಗೆ ಸ್ವಲ್ಪವೂ ಗರ್ವ ಪಡದ ಈಕೆ ಶ್ರೀಮಂಜುನಾಥ ಸ್ವಾಮಿಯ ಕೃಪೆ ಪೂಜ್ಯನೀಯ ಧರ್ಮಸ್ಥಳದ ವೀರೇಂದ್ರ ಹೆಗೆಡೆಯರ (ಖಾವಂದರು) ಆಶೀರ್ವಾದ ಮತ್ತು ಹೆತ್ತವರ ಪ್ರೋತ್ಸಾಹ ಕಾರಣ ಎನ್ನುತ್ತಾಳೆ.

ಧರ್ಮಸ್ಥಳ S.D.Mನಲ್ಲಿ 8ನೆಯ ತರಗತಿಯಲ್ಲಿ ಕಲಿಯುತ್ತಿರುವ ಕ್ಷಿತಿ ಬಹುಮುಖ ಪ್ರತಿಭೆ ಹೊಂದಿರುವ ಈಕೆಯನ್ನು ಅಭಿನವ ಶಾರದೆ ಎಂದು ಕರೆದರೂ ತಪ್ಪಾಗಲಾರದು.

ಕ್ಷಿತಿ ಕೆ. ರೈ ಕಲಾ ಸಾಧನೆ ಹೀಗೆ ಮುಂದುವರೆಯಲಿ, ಉಜ್ವಲ ಭವಿಷ್ಯ ಈಕೆಯದಾಗಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ದೇಶದ ಹಿರಿಮೆಯನ್ನು ಬೆಳಗಲಿ ಎಂದು ಆಶಿಸುತ್ತೇವೆ.

ಲೇಖನ ಮತ್ತು ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸಹಕಾರ: ರೋಹನ್ ಪಿಂಟೊ ಗೇರುಸೊಪ್ಪ

Tags: DharmasthalaKshiti K RaiSDM Dharmasthalaಕ್ಷಿತಿ ಕೆ. ರೈಧರ್ಮಸ್ಥಳವೀರೇಂದ್ರ ಹೆಗೆಡೆ
Share209Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಣ್ಣಾಮಲೈ ಸೇರಿ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

Next Post

ಟಿಪ್ಪು ಜಯಂತಿ ಆಚರಿಸಿದರೆ ಸಮ್ಮಿಶ್ರ ಸರ್ಕಾರ ಪತನ: ಈಶ್ವರಪ್ಪ ಭವಿಷ್ಯ

kalpa News

kalpa News

Next Post

ಟಿಪ್ಪು ಜಯಂತಿ ಆಚರಿಸಿದರೆ ಸಮ್ಮಿಶ್ರ ಸರ್ಕಾರ ಪತನ: ಈಶ್ವರಪ್ಪ ಭವಿಷ್ಯ

Leave a Reply Cancel reply

Your email address will not be published. Required fields are marked *

No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL