ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಾಶ್ಮೀರದಲ್ಲಿ ಭಾರತೀಯ ಬ್ಯಾಂಕುಗಳಿದ್ದುವು. ಅದರಲ್ಲಿ ಸಿಂಡಿಕೇಟ್, ಕರ್ನಾಟಕ, ಕೆನರಾ, ಕಾರ್ಪೊರೇಶನ್ ಮುಂತಾದ ಬ್ಯಾಂಕುಗಳು ಇದ್ದುವು. ನೀವು ಕೇಳಿರಬಹುದು. ಬ್ಯಾಂಕಿನ ಮ್ಯಾನೇಜರ್ ಅಪಹರಣ, ಕೊಲೆ ಇತ್ಯಾದಿಗಳ ಬಗ್ಗೆ. ಆಗ ನಾನು ಯೋಚಿಸಿದ್ದೆ. ಎಲ್ಲೋ ಸಾಲ ಕೊಡಲಿಲ್ಲ ಅಥವಾ ಕೊಟ್ಟ ಸಾಲ ಮರುಪಾವತಿಸಲು ಈ ಮ್ಯಾನೇಜರುಗಳು ಕ್ರಮ ತೆಗೆದುಕೊಂಡಿರಬಹುದು ಎಂದುಕೊಂಡಿದ್ದೆ.
ನಾನು ನಾಲ್ಕು ವರ್ಷಗಳ ಹಿಂದೆ ಕಾಶ್ಮೀರಕ್ಕೆ ಹೋಗಿದ್ದಾಗ ಸರಸಾಗಾಟವಾಗಿ ಪಾಕಿನ ಕರೆನ್ಸಿ ಚಲಾವಣೆ ಆಗುತ್ತಿರುವುದನ್ನು ಕಣ್ಣಾರೆ ನೋಡಿದ್ದೆ. ನನಗೆ ಗೈಡ್ ಮಾಡಿದ್ದ ಆ ಕಾಶ್ಮೀರಿ ಮುಸಲ್ಮಾನ, ’ದೇಕೋ ಸಾಬ್, ಹಮಾರ ಭಾರತ್ ಮೇ ಕೈಸೇ ಬಿಂದಾಸ್ ಚಲ್ತೀ ಹೈ ಪಾಕ್ ರುಪಿಯಾ. ಹಮಾರಾ ದೇಶ್ ಕಾ ಸಭೀ ಬ್ಯಾಂಕ್ ವಾಲೋಂಕೊ ಇಸಿಲಿಯೇ ಬಗಾಯಾತ. ಮಾಲುಂ ಹೈ’ ಎಂದಾಗ, ನಾನು ಊಹಿಸಿದ್ದು ತಪ್ಪು ಎಂದಾಯ್ತು.
ಮೊದಲು ವ್ಯವಹಾರದಲ್ಲಿ ಪಾಕ್ ಹಿಡಿತ. ಇದೇ ರೀತಿ POK ಸ್ವಾಧೀನ ಮಾಡ್ಕೊಂಡ್ರು ಈ ಸಾಬ್ರುಗಳು. ಈಗ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದೆ ಈ ಧೂರ್ತರ ಅಟ್ಟಹಾಸ. ರಾಜ ಶಾಸನವನ್ನು ತಿರಸ್ಕರಿಸುವ ಮೂಲಕ, ಪಾಕ್ ಪರ ಘೋಷಣೆಯ ಮೂಲಕ ರಣಕಹಳೆಯನ್ನು ಊದುತ್ತಿದ್ದಾರೆ.
ಇನ್ನೊಂದೆಡೆ ಹಿಂದೂ ಕನ್ಯೆಯರ ಮೇಲೆ ಅತ್ಯಾಚಾರ, ಕೊಲೆ, ಹಿಂದೂ ದೇವತೆಗಳ ಮೇಲೆ ಅನಾಚಾರ, ಅಪವಿತ್ರಗೊಳಿಸುವಿಕೆ, ಕರ್ಕಶ ಧ್ವನಿವರ್ಧಕದ ಮೂಲಕ ಭಾರತಿಯೇತರ ಭಾಷೆ ಸಂಜ್ಞೆಗಳ ಮೂಲಕ ಅಪಸ್ವರವನ್ನು ಉಂಟುಮಾಡುತ್ತಾ, ಹಿಂದೂ ಧರ್ಮಕ್ಕೆ ಅಪಚಾರ ಮಾಡುತ್ತಾ ರಣಾಹ್ವಾನ ನೀಡುತ್ತಿದ್ದಾರೆ. ನೆಪ ಮಾತ್ರಕ್ಕೆ ಮೋದಿ ವಿರೋಧ, ರಾಜ ಶಾಸನ ವಿರೋಧವಷ್ಟೆ. ಮೂಲ ಉದ್ದೇಶ ಈ ದೇಶವನ್ನು ವಿದೇಶಿ ಸಂಪ್ರದಾಯದ ಇಸ್ಲಾಮಿಗರು ಇಸ್ಲಾಮೀಕರಣ ಮಾಡುತ್ತಿದ್ದಾರೆ.
ಅನೇಕ ವೇದಿಕೆಗಳಲ್ಲಿ ಭಾರತದ ರಕ್ಷಣಾ ಪಡೆಗಳ ಸಮ್ಮುಖದಲ್ಲೇ ಈಗಾಗಲೇ ಪಾಕ್ ಧ್ವಜ, ಪಾಕ್ ಪರ ಘೋಷಣೆ ಕೂಗುತ್ತಾ, ಪೋಲೀಸರನ್ನೇ ಹತ್ಯೆ ಮಾಡುತ್ತಾ, ಹದಿನೈದು ಕೋಟಿ ಮುಸ್ಲಿಮರು ನೂರು ಕೋಟಿ ಹಿಂದುಗಳನ್ನು ನಾಶ ಮಾಡಿ, ಈ ದೇಶವನ್ನು ಇಸ್ಲಾಂ ದೇಶ ಮಾಡುತ್ತೇವೆ ಎಂದು ಆರ್ಭಟಿಸುತ್ತಿದ್ದಾರೆ. ಜಾತ್ಯತೀತ ರಾಷ್ಟ್ರಕ್ಕೆ ಬೆಲೆಕೊಡುವ, ಪ್ರಜಾಪ್ರಭುತ್ವಕ್ಕೆ ಗೌರವ ಕೊಡುವ ಆಡಳಿತವು ಕೈಕಟ್ಟಿ ಕುಳಿತಿದೆ. ಈ ಕೃತ್ಯವನ್ನು ಬೆಂಬಲಿಸುವ ಕೆಲವು ರಾಜ್ಯಗಳ ಕೆಲ ಪಕ್ಷದ ನಾಯಕರು ಕೇಂದ್ರ ಸರಕಾರದ ವಿರುದ್ಧ, ಈ ದೇಶದ ಮುಸ್ಲಿಮರನ್ನು ಛೂ ಬಿಟ್ಟು ಚಂದ ನೋಡುತ್ತಿದ್ದಾರೆ. ಈ ಬೆಂಬಲ ನೀಡುವವರು ಅಧಿಕಾರ ಕಳೆದುಕೊಂಡು ಹತಾಶರಾಗಿ, ಅಧಿಕಾರ ಮತ್ತೆ ಹಿಡಿಯಲು ಮಾಡಬಾರದ ದೇಶದ್ರೋಹಿ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇವರ ದುರಾಸೆಯ ಲಾಭವನ್ನು ಮತಾಂಧರು ಬಳಸಿಕೊಂಡು, ಇಡೀ ರಾಷ್ಟ್ರವನ್ನು ಇಸ್ಲಾಮೀಕರಣ ಮಾಡುವ ಪಣ ತೊಟ್ಟಿದ್ದಾರೆ.
ಲಕ್ಷಾಂತರ ವರ್ಷಗಳ ಇತಿಹಾಸ ಇರುವ ಸನಾತನ ಹಿಂದೂ ಧರ್ಮವನ್ನು ಯಾರಿಂದಲೂ ನಾಶಗೊಳಿಸಲಾಗಿಲ್ಲ, ನಾಶಗೊಳ್ಳುವುದೂ ಇಲ್ಲ. ಇಸ್ಲಾಮೀಕರಣವು ಇದು ಆಗದ ಹೋಗದ ಮಾತಾಗಿದೆ. ಆಗುವುದಿದ್ದರೆ ಮೊಗಲರ ಕಾಲದಲ್ಲಿ ಆಗಬೇಕಾಗಿತ್ತು. ಆದರೆ ಆಗಲಿಲ್ಲ. ಯಾಕೆಂದರೆ ಹಿಂದೂ ಧರ್ಮವು ನಾಶ ಹೊಂದುವ ಧರ್ಮವಲ್ಲ. ಕೇವಲ ಸಾವಿರ ವರ್ಷಗಳ ಇತಿಹಾಸದ ಮತಗಳು ಏನೂ ಮಾಡಲಾರದು. ಆದರೆ ಸಂಘರ್ಷವನ್ನು ಉಂಟುಮಾಡಬಹುದು. ಜೀವ ಹಾನಿಯನ್ನು ಮಾಡಬಹುದು. ಯಾವುದೇ ಧರ್ಮವಿರಲಿ, ಮತ ಸಂಪ್ರದಾಯ ಇರಲಿ, ಅಮಾಯಕರು ಸಾಯಲೇಬಾರದು.
ಇದು ಹಿಂದೂ ಧರ್ಮದ ತತ್ವ. ಒಂದು ವೇಳೆ ಮುಂದುವರಿದರೆ ಸಾವು ನೋವುಗಳು ನಿಶ್ಚಿತ. ಕುರುಕ್ಷೇತ್ರ ಸಂಗ್ರಾಮಾತ್ ಪೂರ್ವ ಶ್ರೀ ಕೃಷ್ಣನು ಶಾಂತಿಗಾಗಿ ಧೃತರಾಷ್ಟ್ರನೊಡನೆ ಮೊರೆ ಇಟ್ಟ. ಆದರೆ ಅದು ಫಲಿಸಲಿಲ್ಲ. ಪರಿಣಾಮವಾಗಿ ಧರ್ಮ ಯುದ್ಧ ನಡೆಯಿತು. ಹಠ ಮಾಡಿದವರು ಅಳಿದು ಹೋದರು. ನೀತಿ ನಿಯಮವಂತರು ನೋವನ್ನು ಅನುಭವಿಸಬೇಕಾಯ್ತು.
ಹಾಗಾಗಿ ಇಲ್ಲಿನ ರಾಜಧರ್ಮ ವಿರೋಧಿಗಳು ದೇಶದ ಹಿತಕ್ಕಾಗಿ, ಶಾಂತಿಗಾಗಿ, ಪ್ರಜಾ ಹಿತಕ್ಕಾಗಿ ಇಂತಹ ಅನರ್ಥಕ್ಕೆ ಹೋಗಬೇಡಿ. ಹೋದರೆ ಪರಿಣಾಮ ನೆಟ್ಟಗಾಗದು. ಯಾಕೆಂದರೆ ಸ್ವಕ್ಷೇತ್ರ ಮಕರದ ಶನಿಯು ಸಂಗ್ರಾಮವನ್ನು ಮಾಡಿಸಿಯಾನು. ಮುಂದೆ ಮೂಲ ತ್ರಿಕೋಣ ಕುಂಭಕ್ಕೆ ಕಾಲಿಟ್ಟಾಗ ಒಂದು ಜನಾಂಗವೇ ನಾಶವಾಗಿ ಶಾಂತಿ ನೆಲೆಸಬಹುದು. ಆದರೆ ಜನಾಂಗ ನಾಶವಾಗಿ ಶಾಂತಿ ನೆಲೆಸುವುದಕ್ಕಿಂತ, ಆ ಜನಾಂಗದವರೊಂದಿಗೆ ಸೌಹಾರ್ಧಯುತವಾಗಿ ಬಾಳಿ ಬದುಕುವ ಶಾಂತಿಯು ಅತ್ಯಂತ ಶ್ರೇಷ್ಟ. ಎಷ್ಟಕ್ಕೂ ಕೇಳದ ಹಠಮಾರಿ ದುರ್ಯೋಧನನು ಸರ್ವ ನಾಶವಾಗಿ, ಮಹಾರಾಜ ಪದವಿಯಿಂದ ಇಳಿದ ಧೃತರಾಷ್ಟ್ರನಿಗೆ ಪುತ್ರನಷ್ಟವಾಗಿ ಭರಿಸಲಾರದ ದುಃಖ ಬಂದಂತೆ, ಈಗ ಮತ್ತೊಮ್ಮೆ ಬರುವ ಸನ್ನಿವೇಷ ಸೃಷ್ಟಿಯಾಗಬಾರದು ಎಂಬುದೇ ನಮ್ಮೆಲ್ಲರ ಅಪೇಕ್ಷೆ.
Get in Touch With Us info@kalpa.news Whatsapp: 9481252093
Discussion about this post