No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Tuesday, September 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ಅಭಿಮನ್ಯು ಸ್ಪೂರ್ತಿಯಾಗಲು ಇದಕ್ಕಿಂದಲೂ ಕಾರಣ ಬೇಕಿಲ್ಲ

kalpa News by kalpa News
September 11, 2024
in ಆನಂದ ಕಂದ
0
ಅಭಿಮನ್ಯು ಸ್ಪೂರ್ತಿಯಾಗಲು ಇದಕ್ಕಿಂದಲೂ ಕಾರಣ ಬೇಕಿಲ್ಲ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-4  |
ಮಹಾಭಾರತದಲ್ಲಿ #Mahabharata ಬೇಗನೆ ಮರೆಯಾದ ಮಹಾವೀರನೀತ ಅಭಿಮನ್ಯು.

ಹೌದು… ತನ್ನವರೆಲ್ಲ ಯುದ್ಧದಲ್ಲಿ ನಿರತರಾಗಿರಬೇಕಾದರೆ ಅಭಿಮನ್ಯು ದ್ರೋಣಾಚಾರ್ಯರಿಂದ ರಚಿಸಲ್ಪಟ್ಟ ಚಕ್ರವ್ಯೂಹಕ್ಕೆ #Chakravyuha ತಾನೇ ಹೋಗುವುದಾಗಿ ನಿಶ್ಚಯಿಸುತ್ತಾನೆ. ಪರಶುರಾಮನ ಶಿಷ್ಯರಾದ ದ್ರೋಣಾಚಾರ್ಯರಿಂದ #Dronacharya ರಚಿಸಲ್ಪಟ್ಟ ಚಕ್ರವ್ಯೂಹದ ಭೇದನೆ ಎಂದರೆ ಹುಡುಗಾಟವೇ? ಒಂದೆಡೆ ಅರ್ಜುನನು ಯುದ್ಧದಲ್ಲಿ ನಿರತನಾಗಿದ್ದರೆ, ಮತ್ತೊಂದೆಡೆ ಯುಧಿಷ್ಠಿರನಿಗೆ ತಲೆನೋವು ಶುರುವಾಗಿದೆ. ಆ ಸಮಯದಲ್ಲಿ ಒಪ್ಪಿಗೆ ಕೇಳಲು ಅಭಿಮನ್ಯು ಬರುತ್ತಾನೆ.

ನಮ್ಮ ಹಿಂದೂ ಧರ್ಮ ಎಷ್ಟು ಚಂದ ನೋಡಿ. ಅಭಿಮನ್ಯು #Abhimanyu ತಾನು ನಿಶ್ಚಯಿಸಿದ ನಂತರ ಯುದ್ಧಕ್ಕೆ ಹೊರಡಲಿಲ್ಲ. ದೊಡ್ಡವರ ಅನುಮತಿ ಪಡೆದೇ ತೀರುತ್ತೇನೆ ಎಂದು ನಿಶ್ಚಯಿಸಿದ. ಹಾಗೆ ಮಾಡಿದನೂ ಕೂಡ. ಇವರಿಬ್ಬರ ಸಂವಾದವು ಕರ್ನಾಟಭಾರತ ಕಥಾಮಂಜರಿಯಲ್ಲಿ ಹೀಗೆ ವಿವರಿಸಲಾಗಿದೆ.
ಹಸುಳೆಯ ಅದಟಿನ ನುಡಿಯ ಕೇಳಿದು
ನಸುನಗುತ ಧರ್ಮಜನು ಘನಪೌರುಷವು
ನಿನಗುಂಟೆಂದು ಕಂದನ ತೆಗೆದು ಬಿಗಿದಪ್ಪಿ…

ಇದರಿಂದ ನಮಗೆ ತಿಳಿದದ್ದು ಏನೆಂದರೆ ಯುಧಿಷ್ಠಿರನು ಅಭಿಮನ್ಯುವನ್ನು ಎತ್ತಿ ಹಿಡಿಯುತ್ತಿದ್ದನೆಂದರೆ ಆತನಿಗೆ ಎಷ್ಟು ವಯಸ್ಸಿರಬಹುದು ಎಂದು ಒಮ್ಮೆ ಯೋಚಿಸಿ.

ಕೊನೆಗೂ ಚಕ್ರವ್ಯೂಹಕ್ಕೆ ಚಿರತೆಯು ತನ್ನ ಭೇಟಿ ನೋಡಿ ಹಾರಿ ಬರುವಂತೆ ಹಾರಿದ. ಅವನ ಯುದ್ಧ ಕೌಶಲಗಳನ್ನು ನೋಡಿದ ದ್ರೋಣ, ಕರ್ಣ, ಕೃಪ, ಜಯದ್ರಥರೇ ಮೊದಲಾದವರು ಬೆಚ್ಚಿಬಿದ್ದರು. ಅವನೆಲ್ಲಿ ಚಕ್ರವ್ಯೂಹ ಭೇದನೆ ಮಾಡುವನು ಎಂದು ಹೆದರಿ ಮೋಸದ ಯುದ್ಧ ಮಾಡಿದ ದ್ರೋಣ ಮತ್ತು ಕರ್ಣರಿಗೆ ನ್ಯಾಯದ ಸಾವೇ ದೊರಕಿತು. ತನಗೆ ಹಿಂದಿನಿಂದ ಬಾಣಬಿಟ್ಟ ಕರ್ಣನ ಮೇಲೆ ಉಕ್ಕಿದ ರೋಷದಿಂದ, ಅಭಿಮನ್ಯು ತನ್ನ ಸಾವು ನೋವುಗಳನ್ನು ಲೆಕ್ಕಿಸದೆ ಘನ ಘೋರ ಯುದ್ಧಕ್ಕೆ ಇಳಿಯುತ್ತಾನೆ. ಕೊನೆಗೂ ಕೃಷ್ಣನು ಅಭಿಮನ್ಯುವಿನ ಕೈಬಿಡುತ್ತಾನೆ. ಅರಳದ ಹೂವನ್ನು ಮೊಗ್ಗಿನಲ್ಲೇ ಕಿತ್ತೆಸೆದನು. ಅಭಿಮನ್ಯು ತನಗಾಗಿ ಕಾಯುತ್ತಿರುವ ತನ್ನ ವಂಶೋದ್ಧಾರಕನನ್ನು ಬೆಳೆಸುತ್ತಿದ್ದ. ಉತ್ತರಯ್ಯ ನೆನಪಿನಲ್ಲಿ ತನ್ನ ತಂದೆ ತಾಯಿ ಬಂಧು ಬಾಂಧವರ ನೆನಪಿನಲ್ಲಿ ಕೊನೆ ಉಸಿರೆಳೆಯುತ್ತಾನೆ. ಎಲ್ಲರ ಬದುಕಲ್ಲು ಕರುಣಿಯಾದ ಕೃಷ್ಣ ಏಕೆ ಈ ಹಸುಳೆಯ ಜೀವನದಲ್ಲಿ ಇಷ್ಟೊಂದು ನಿಷ್ಕರುಣಿಯಾದ??

ಮುಂದೆ ಇವನೆಂಥ ಪರಾಕ್ರಮಿಯಾಗಬಹುದೋ ಎಂಬ ಭಯದಿಂದಲೇ? ನಾ ಕಾಣೆ.
ಪ್ರಪಂಚ ಮತ್ತೊಬ್ಬ ಅಭಿಮನ್ಯು ಕಾಣಲು ಸಾಧ್ಯವಿಲ್ಲ. ಆ ಚಿಕ್ಕ ವಯಸ್ಸಿನಲ್ಲಿ ಆ ಶೌರ್ಯ, ಆ ಪರಾಕ್ರಮ, ಆ ಧೈರ್ಯ-ಸ್ಥೈರ್ಯ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಅಭಿಮನ್ಯು ಸ್ಪೂರ್ತಿಯಾಗಲು ಇದಕ್ಕಿಂತಲೂ ಬೇರೆ ಕಾರಣಗಳು ಬೇಕೆ? ಗೊತ್ತಿದ್ದು ತನ್ನ ಸಾವಿನ ಬಲೆಗೆ ಧುಮುಕಿದನೆಂದರೆ ಆತ ಸಾಮಾನ್ಯನಲ್ಲ.

ಒಂದು ವೇಳೆ ಅರ್ಜುನನೇನಾದರು ಆ ಘನಘೋರ ಯುದ್ಧವನ್ನು ನೋಡಿದ್ದರೆ, ಅವನ ಸಾವನ್ನು ಕುರಿತು ದುಃಖ ಪಡದೆ ಹೆಮ್ಮೆಪಡುತ್ತಿದ್ದನೋ ಏನೋ…!
ಅಂಥಾ ಯೋಧರಿರುವ ಆ ಕುರುಕ್ಷೇತ್ರವನ್ನು ನಿಶ್ಶಬ್ಧ ಮಾಡಲು ಕಾರಣನೀತ ಅಭಿಮನ್ಯು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AbhimanyuAnandakandaChakravyuhaDronacharyaKannada News WebsiteLatest News KannadaMahabharataStudent Articleಅಭಿಮನ್ಯುಆನಂದಕಂದ ಲೇಖನ ಮಾಲಿಕೆಕರ್ನಾಟಭಾರತ ಕಥಾಮಂಜರಿಚಕ್ರವ್ಯೂಹದ್ರೋಣಾಚಾರ್ಯಮಹಾಭಾರತಯುಧಿಷ್ಠಿರ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

70 ವರ್ಷ ದಾಟಿದ ಹಿರಿಯರಿಗೆ ಮೋದಿ ಸರ್ಕಾರದ ಬಿಗ್ ಗುಡ್ ನ್ಯೂಸ್ | 6 ಕೋಟಿ ಮಂದಿಗೆ ಪ್ರಯೋಜನ

Next Post

ನಾಗಮಂಗಲ | ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿ, ತಲ್ವಾರ್ ತೋರಿಸಿದ ಮುಸ್ಲಿಂ ಯುವಕರು | ಪ್ರಿಪ್ಲಾನ್ ದಾಳಿಯೇ?

kalpa News

kalpa News

Next Post
ನಾಗಮಂಗಲ | ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿ, ತಲ್ವಾರ್ ತೋರಿಸಿದ ಮುಸ್ಲಿಂ ಯುವಕರು | ಪ್ರಿಪ್ಲಾನ್ ದಾಳಿಯೇ?

ನಾಗಮಂಗಲ | ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿ, ತಲ್ವಾರ್ ತೋರಿಸಿದ ಮುಸ್ಲಿಂ ಯುವಕರು | ಪ್ರಿಪ್ಲಾನ್ ದಾಳಿಯೇ?

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL