ಮುಂಬೈ: ಪಂಜಾಬ್ ಮಹಾರಾಷ್ಟ್ರ ಬ್ಯಾಂಕ್ ಅವ್ಯವಹಾರ ಪ್ರಕರಣದಲ್ಲಿ ಮತ್ತೊಬ್ಬ ಗ್ರಾಹಕ ಬಲಿಯಾಗಿದ್ದು, ರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದೆ.
ಬ್ಯಾಂಕ್’ನಲ್ಲಿ ಹಣ ಠೇವಣಿಯಿಟ್ಟಿದ್ದ ಥಾಣೆಯ 74 ವರ್ಷದ ಗ್ರಾಹಕ ಆ್ಯಂಡ್ರೂ ಲೋಬೊ ಎನ್ನುವವರೇ ಸಾವಿಗೀಡಾಗಿದ್ದು, ಇದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಿಯಾದವರ ಸಂಖ್ಯೆ 8ಕ್ಕೇರಿದೆ.
ಈತನ ಕುಟುಂಬಸ್ಥರು ತಿಳಿಸಿರುವಂತೆ ಅವರು ಪಿಎಂಸಿ ಬ್ಯಾಂಕ್’ನಲ್ಲಿ 26 ಲಕ್ಷ ರೂ.ಗಳನ್ನು ಠೇವಣಿ ಇಟ್ಟಿದ್ದು, ಇದರಿಂದ ಬರುತ್ತಿದ್ದ ಬಡ್ಡಿಹಣದಲ್ಲಿ ಅವರು ಜೀವನ ನಿರ್ವಹಣೆ ಮಾಡುತ್ತಿದ್ದರು.
Get In Touch With Us info@kalpa.news Whatsapp: 9481252093, 94487 22200







Discussion about this post