ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆ ಹಾಗೂ ರಾಜ್ಯದ ಪ್ರತಿಷ್ಠಿತ ಮಾನಸ ಎಜುಕೇಶನಲ್ ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್’ನ ಕಾಲೇಜಿನಲ್ಲಿ 2024-25ಣೇ ಸಾಲಿನ ಐದು ವಿವಿಧ ಡಿಪ್ಲೊಮಾ ಕೋರ್ಸ್’ಗಳಿಗೆ ದೂರ ಶಿಕ್ಷಣ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರಿನ ಭಾರತೀಯ ವಿದ್ಯಾ ಭವನ್ ಸಹಯೋಗದೊಂದಿಗೆ ಕೌನ್ಸಿಲಿಂಗ್’ನಲ್ಲಿ ದೂರ ಶಿಕ್ಷಣದಲ್ಲಿ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಜ್ಞಾನವನ್ನು ಒದಗಿಸಲಿದೆ.
ಯಾವೆಲ್ಲಾ ಕೋರ್ಸ್’ಗಳಿವೆ?
1.ಡಿಪ್ಲೊಮಾ ಇನ್ ಕೌನ್ಸಿಲಿಂಗ್ (Diploma in Counselling)
2.ಡಿಪ್ಲೊಮಾ ಇನ್ ಚೈಲ್ಡ್ ಅಂಡ್ ಸ್ಕೂಲ್ ಕೌನ್ಸೆಲಿಂಗ್ (Diploma in Child and School Counselling)
3.ಡಿಪ್ಲೊಮಾ ಇನ್ ಕೌನ್ಸೆಲಿಂಗ್ ಮತ್ತು ಎಸ್‌ಎಲ್’ಡಿ (Diploma in Counselling and SLD)
4.ಡಿಪ್ಲೊಮಾ ಇನ್ ಕೌನ್ಸೆಲಿಂಗ್ ಮತ್ತು ಎನ್’ಎಲ್’ಸಿ (Diploma in Counselling and NLP)
5.ಕಾರ್ಪೊರೇಟ್ ಕೌನ್ಸೆಲಿಂಗ್ ಡಿಪ್ಲೊಮಾ (Diploma in Corporate Counselling)
ಅರ್ಹತೆಯೇನು?
ಯಾವುದೇ ವಿಷಯದಲ್ಲಿ ಪದವಿ ಉತ್ತೀರ್ಣ
ಕೋರ್ಸ್ ಅವಧಿ ಎಷ್ಟು ವರ್ಷ?
ಈ ಎಲ್ಲ ಡಿಪ್ಲೊಮಾ ಕೋರ್ಸ್’ಗಳ ಅವಧಿ 1 ವರ್ಷ ಆಗಿರುತ್ತದೆ.
ಕೊನೆಯ ದಿನಾಂಕ:
ಎಲ್ಲ ಡಿಪ್ಲೊಮಾ ಕೋರ್ಸ್’ಗಳಿಗೆ ಅರ್ಜಿ ಸಲ್ಲಿಸಲು 2024ರ ನವೆಂಬರ್ 30 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಡಾ.ಸಂಧ್ಯಾ ಕಾವೇರಿ (ಮೊ.9480034495), ಕೋರ್ಸ್ ಕೊಆರ್ಡಿನೇಟರ್, ಎಂಇಎಫ್’ಎಫ್‌ಎಂಎಚ್, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ, ಅರ್ಜಿ ಹಾಗೂ ದಾಖಲಾತಿ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 8320206784/9448288483/9480034495/ 9448288489 ಅಥವಾ www.kapmi.edu.in/diploma ಗೆ ಭೇಟಿ ನೀಡಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post