Tuesday, September 29, 2026
Advertisement
ADVERTISEMENT
kalpa News

kalpa News

ಲೋಕಸಭಾ ಚುನಾವಣೆ: ಸಾಗರದಲ್ಲಿ ಬಿಎಸ್’ಎಫ್ ಪಥಸಂಚಲನ

ಲೋಕಸಭಾ ಚುನಾವಣೆ: ಸಾಗರದಲ್ಲಿ ಬಿಎಸ್’ಎಫ್ ಪಥಸಂಚಲನ

ಸಾಗರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿರುವ ಬಿಎಸ್’ಎಫ್ ಯೋಧರ ನಗರದಲ್ಲಿ ಪಥಸಂಚಲನ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸುವ ಮೂಲಕ ಶಾಂತಿ...

Read moreDetails

ನಿಮ್ಮ ಹೆಸರಿನೊಂದಿಗೆ ’ಪಪ್ಪು’ ಸೇರಿಸಿಕೊಳ್ಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಸಲಹೆ

ನಿಮ್ಮ ಹೆಸರಿನೊಂದಿಗೆ ’ಪಪ್ಪು’ ಸೇರಿಸಿಕೊಳ್ಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಸಲಹೆ

ಹರಿಯಾಣ: ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಡೆಸುತ್ತಿರುವ ಮೈ ಭಿ ಚೌಕಿದಾರ್ ಅಭಿಯಾನಕ್ಕೆ ಪ್ರತಿಪಕ್ಷಗಳು ವ್ಯಂಗ್ಯವಾಡಿರುವ ಹಿನ್ನೆಲೆಯಲ್ಲಿ ಹರಿಯಾಣದ ಬಿಜೆಪಿ ಮುಖಂಡರೊಬ್ಬರು ಕಾಂಗ್ರೆಸ್ ಕಾರ್ಯಕರ್ತರಿಗೆ...

Read moreDetails

ಹೊಸನಗರ ತಾಲೂಕಿನಲ್ಲಿ ಮಂಗನ ಶವ ಪತ್ತೆ: ಸ್ಥಳೀಯರಲ್ಲಿ ಆತಂಕ

ಹೊಸನಗರ ತಾಲೂಕಿನಲ್ಲಿ ಮಂಗನ ಶವ ಪತ್ತೆ: ಸ್ಥಳೀಯರಲ್ಲಿ ಆತಂಕ

ಹೊಸನಗರ: ಕೆಎಫ್’ಡಿ(ಮಂಗನ ಕಾಯಿಲೆ)ಗೆ ಈಗಾಗಲೇ ಜಿಲ್ಲೆಯಲ್ಲಿ ಹಲವರು ಸಾವನ್ನಪ್ಪಿರುವ ಬೆನ್ನಲ್ಲೇ ಹೊಸನಗರ ತಾಲೂಕಿನಲ್ಲಿ ಮಂಗವೊಂದರೆ ಕೊಳೆತ ಶವ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಕೋಡೂರು ಗ್ರಾಮ...

Read moreDetails

ರಾಜ್ಯಕ್ಕೆ ‘ಬನ್ನಿ, ಒಂದು ಕೈ ನೋಡ್ತೀವಿ’: ರಾಹುಲ್ ವಿರುದ್ಧ ಟ್ವೀಟರ್ ಸಖತ್ ಟ್ರೆಂಡಿಂಗ್

ರಾಜ್ಯಕ್ಕೆ ‘ಬನ್ನಿ, ಒಂದು ಕೈ ನೋಡ್ತೀವಿ’: ರಾಹುಲ್ ವಿರುದ್ಧ ಟ್ವೀಟರ್ ಸಖತ್ ಟ್ರೆಂಡಿಂಗ್

ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮುಜುಗರ ಉಂಟು ಮಾಡಿದ್ದ ಘಟನೆಯ ಬೆನ್ನಲ್ಲೇ ರಾಜ್ಯದಿಂದ ಸ್ಪರ್ಧಿಸುವುದಾದರೆ ಬನ್ನಿ, ಒಂದು ಕೈ ನೋಡ್ತೀವಿ ಎಂಬ...

Read moreDetails

ಚುನಾವಣೆ ಎಂದರೆ ಗಾಂಧಿ ಕುಟುಂಬಕ್ಕೆ ಐದು ವರ್ಷಕ್ಕೊಮ್ಮೆ ಪಿಕ್’ನಿಕ್: ದಿನೇಶ್ ಶರ್ಮಾ

ಚುನಾವಣೆ ಎಂದರೆ ಗಾಂಧಿ ಕುಟುಂಬಕ್ಕೆ ಐದು ವರ್ಷಕ್ಕೊಮ್ಮೆ ಪಿಕ್’ನಿಕ್: ದಿನೇಶ್ ಶರ್ಮಾ

ಲಕ್ನೋ: ದೇಶದ ಗಾಂಧಿ ಕುಟುಂಬದ ಸದಸ್ಯರಿಗೆ ಚುನಾವಣೆ ಎಂದರೆ ಐದು ವರ್ಷಕ್ಕೊಮ್ಮೆ ಪಿಕ್’ನಿಕ್’ಗೆ ತೆರಳುವಂತೆ. ಈಗ ಅವರು ಬಂದರೆ, ಮತ್ತೆ ನಿಮಗೆ ಸಿಗುವುದು ಐದು ವರ್ಷದ ನಂತರವೇ...

Read moreDetails

ರಿತ್ತಿಯನ್ನು ಹೊಸರಿತ್ತಿಯನ್ನಾಗಿಸಿದ ಶ್ರೇಷ್ಠ ಯತಿ ಶ್ರೀ ಧೀರೇಂದ್ರತೀರ್ಥರು ಆರಾಧನೆ

ರಿತ್ತಿಯನ್ನು ಹೊಸರಿತ್ತಿಯನ್ನಾಗಿಸಿದ ಶ್ರೇಷ್ಠ ಯತಿ ಶ್ರೀ ಧೀರೇಂದ್ರತೀರ್ಥರು ಆರಾಧನೆ

ಧರಣೀಮಂಡಲೇ ಖ್ಯಾತಂ ಧೈರ್ಯಾದಿ ಗುಣಬ್ರಂಹಿತಮ್/ ಧಿಕ್ಕ್ರತಾಶೇಷವಾದೀಭಂ ಧೀರಸಿಂಹ ಗುರುಂಭಜೇ// ಇಂದು ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಪರಂಪರೆಯಲ್ಲಿ 40ನೆಯ ಪೀಠಾಧಿಕಾರಿಗಳಾಗಿ ಭಕ್ತಜನರನ್ನು ಅನುಗ್ರಹಿಸಿದ ಶ್ರೀ ಧೀರೇಂದ್ರ ತೀರ್ಥಗುರುಗಳ ಪೂರ್ವಾರಾಧನೆಯ ದಿನ....

Read moreDetails

ನನಗೆ ಧೈರ್ಯ ತುಂಬಲು ನಾಮಪತ್ರ ಸಲ್ಲಿಕೆ ವೇಳೆ ಬನ್ನಿ: ಸುಮಲತಾ ಮನವಿ

ನನಗೆ ಧೈರ್ಯ ತುಂಬಲು ನಾಮಪತ್ರ ಸಲ್ಲಿಕೆ ವೇಳೆ ಬನ್ನಿ: ಸುಮಲತಾ ಮನವಿ

ಬೆಂಗಳೂರು: ರಾಜ್ಯದಲ್ಲೇ ಹೈವೋಲ್ಟೇಜ್ ಲೋಕಸಭಾ ಕ್ಷೇತ್ರವೆಂದೇ ಖ್ಯಾತವಾದ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಅವರ, ತಮಗೆ ಧೈರ್ಯ ತುಂಬಲು ಬರುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ....

Read moreDetails

ಪರಿಕ್ಕರ್ ನಿಧನದ ಹಿನ್ನೆಲೆ: ಗೋವಾ ನೂತನ ಮುಖ್ಯಮಂತ್ರಿಯಾಗಿ ಸಾವಂತ್ ಪದಗ್ರಹಣ

ಪರಿಕ್ಕರ್ ನಿಧನದ ಹಿನ್ನೆಲೆ: ಗೋವಾ ನೂತನ ಮುಖ್ಯಮಂತ್ರಿಯಾಗಿ ಸಾವಂತ್ ಪದಗ್ರಹಣ

ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ನಿಧನ ಹಿನ್ನೆಲೆಯಲ್ಲಿ ತೆರವಾಗಿದ್ದ ಸಿಎಂ ಸ್ಥಾನಕ್ಕೆ ಶಾಸಕ ಪ್ರಮೋದ್ ಸಾವಂತ್ ಅವರು ಆಯ್ಕೆಯಾಗಿ ರಾತ್ರೋರಾತ್ರಿ ಪದಗ್ರಹಣ ಮಾಡಿದ್ದಾರೆ. ಪರಿಕ್ಕರ್...

Read moreDetails

ಮತದಾನದಲ್ಲಿ ನಂ.1 ಗುರಿ ತಲುಪಲು ಶಿವಮೊಗ್ಗ ಜಿಲ್ಲಾಡಳಿತದ ಶ್ರಮ ಹೇಗಿದೆ ಗೊತ್ತಾ?

ಮತದಾನದಲ್ಲಿ ನಂ.1 ಗುರಿ ತಲುಪಲು ಶಿವಮೊಗ್ಗ ಜಿಲ್ಲಾಡಳಿತದ ಶ್ರಮ ಹೇಗಿದೆ ಗೊತ್ತಾ?

ಶಿವಮೊಗ್ಗ: ಈ ಬಾರಿಯ ಲೋಕಸಭಾ ಚುನಾವಣೆಯ ಯಶಸ್ಸಿಗೆ ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿರುವಂತೆಯೇ, ಮತದಾನ ಪ್ರಮಾಣದಲ್ಲಿ ಜಿಲ್ಲೆಯನ್ನು ನಂ.1 ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಹಲವು ಕ್ರಮಗಳನ್ನು ಕೈಗೊಂಡಿದೆ....

Read moreDetails

ಅಭಿಮಾನಿಗಳ ಪ್ರೀತಿಯಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ: ಸುಮಲತಾ ಸ್ಪಷ್ಟನೆ

ಅಭಿಮಾನಿಗಳ ಪ್ರೀತಿಯಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ: ಸುಮಲತಾ ಸ್ಪಷ್ಟನೆ

ಬೆಂಗಳೂರು: ಅಂಬರೀಶ್ ಅವರ ಮಂಡ್ಯದ ಅಭಿಮಾನಿಗಳು ಪ್ರೀತಿ, ಒತ್ತಾಸೆ ಹಾಗೂ ವಿಶ್ವಾಸಕ್ಕಾಗಿ ರಾಜಕಾರಣಕ್ಕೆ ಇಳಿಯುತ್ತಿದ್ದು, ಮಾರ್ಚ್ 20ರಂದು ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲಿದ್ದೇನೆ ಎಂದು...

Read moreDetails
Page 2804 of 3106 1 … 2,803 2,804 2,805 … 3,106

Instagram Photos

error: Content is protected by Kalpa News!!