Wednesday, April 1, 2026
Advertisement
ADVERTISEMENT
ಕಲ್ಪ ನ್ಯೂಸ್

ಕಲ್ಪ ನ್ಯೂಸ್

ಮಲ್ಯಗೆ ಸೇರಿದ 6,630 ಕೋಟಿ ಆಸ್ತಿ ಜಪ್ತಿ

ನವದೆಹಲಿ, ಸೆ.3: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಒಕ್ಕೂಟದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ ಸುಸ್ತಿದಾರರಾಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ ಸುಮಾರು 6,630...

Read moreDetails

ಫಿಲಿಪೈನ್ಸ್‌ನಲ್ಲಿ ಸ್ಫೋಟ: 14 ಮಂದಿ ಸಾವು

ಮನಿಲಾ, ಸೆ.3: ಇಲ್ಲಿನ ದಾವಾವೋ ಮಾರುಕಟ್ಟೆಯಲ್ಲಿ ನಿನ್ನೆ ರಾತ್ರಿ ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 14ಕ್ಕೂ ಹೆಚ್ಚು ಜನ ಮೃತಪಟ್ಟು, 67ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ....

Read moreDetails

ವಿಯೆಟ್ನಾಂನೊಂದಿಗೆ 12 ಒಪ್ಪಂದಕ್ಕೆ ಭಾರತ ಸಹಿ

ಹನೋಯಿ, ಸೆ.3: ವಿಯೆಟ್ನಾಂ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಕ್ಷೇತ್ರ, ಆರೋಗ್ಯ ಸೇರಿದಂತೆ 12 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 15 ವರ್ಷಗಳಲ್ಲಿ ವಿಯೆಟ್ನಾಯಂಗೆ ಭೇಟಿ ನೀಡುತ್ತಿರುವ...

Read moreDetails

ಶಾಂತಿ ಕಾಪಾಡಲು ಪೊಲೀಸರ ಜೊತೆ ಕೈಜೋಡಿಸೋಣ

ಸೆ. 5ರಿಂದ ಆರಂಭವಾಗಲಿರುವ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ನಗರದಲ್ಲಿ ಈಗಿನಿಂದಲೇ ಬಂದೋಬಸ್ತ್ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿವೆ. ಈ ಸಂಬಂಧ...

Read moreDetails

ದೇಶದ್ರೋಹಿ ನೀಚರಿಗೇಕೆ ಸರ್ಕಾರಿ ಸವಲತ್ತು

ಸದಾ ಪಾಕಿಸ್ಥಾನದ ಪರವಾಗಿ ವಕಾಲತ್ತು ವಹಿಸುತ್ತಾ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಪ್ರತ್ಯೇಕತಾವಾದಿ ನಾಯಕರಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈ...

Read moreDetails

ನಾವು ಮಾಡಿದ್ದೆಲ್ಲವನ್ನೂ ಚುನಾವಣೆಗೆ ಲಿಂಕ್ ಮಾಡುವುದು ದುರಾದೃಷ್ಟ: ಪ್ರಧಾನಿ ಮೋದಿ

ನವದೆಹಲಿ, ಸೆ.2: ನಾವು ಮಾಡಿದ್ದೆಲ್ಲವನ್ನು ಚುನಾವಣೆಗೆ ಲಿಂಕ್ ಮಾಡುವ ಮೂಲಕ ಮಾತನಾಡುವುದು ಹಾಗೂ ಟೀಕಿಸುವುದು ನಿಜಕ್ಕೂ ದುರಾದೃಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎನ್...

Read moreDetails

ದುಲೀಪ್ ಟ್ರೋಪಿ: ಫೈನಲ್ ಗೆ ರೆಡ್ ಇಂಡಿಯಾ

ಗ್ರೇಟರ್ ನೋಯ್ಡಾ: ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ನಡುವಿನ ನಾಲ್ಕನೆ ದಿನದಾಟದ ಪಂದ್ಯ ಮಳೆಯ ಕಾರಣ ಡ್ರಾನಲ್ಲಿ ಅಂತ್ಯಕಂಡಿತು. ದುಲೀಪ್ ಟ್ರೋಪಿಯ ಪ್ರಶಸ್ತಿ ಸುತ್ತಿಗೆ ಬಲಿಷ್ಠ ರೆಡ್...

Read moreDetails

ಹಿರಿಯರ ಮತ್ತು ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ವಿಘ್ನ

ಬೆಂಗಳೂರು: ಸೆ.14ರಂದು  ಎಎಫ್ಸಿ ಫುಟ್ಬಾಲ್ ಟೂರ್ನಿ ನಡೆಯಲಿರುವುದರಿಂದ ಮುಂಬರುವ ಹಿರಿಯರ ಮತ್ತು ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ  ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವುದು ಅನುಮಾನವಾಗಿದೆ. ಅಥ್ಲೀಟ್ ಗಳಿಗೆ ವಸತಿ ಸಿಗುವುದು...

Read moreDetails

ವಿಶ್ರಾಂತಿಗೆ ಸೂಚನೆಯಿದ್ದರೂ ಜೈಶಾ ಅಭ್ಯಾಸಕ್ಕೆ ಅಣಿ

ಬೆಂಗಳೂರು: ಒಂದು ತಿಂಗಳ ಅಗತ್ಯ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಸೂಚನೆ ಇದ್ದರೂ ಮ್ಯಾರಾಥಾನ್ ಅಥ್ಲೀಟ್  ಒ.ಪಿ. ಜೈಶಾ ಮುಂದಿನ ವಾರವೇ ತರಬೇತಿ ಆರಂಭಿಸಲು ನಡೆಸಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ರಿಯೊ...

Read moreDetails

ನಿರೂಪಕಿ ಮಾಯಾಂತಿ ಲ್ಯಾಂಗರ್ ತಿರುಗೇಟು

ನವದೆಹಲಿ, ಸೆ.2:  ಕ್ರೀಡಾ ನಿರೂಪಕಿ ಮಾಯಾಂತಿ ಲ್ಯಾಂಗರ್ ತಮ್ಮ ಪತಿ ಸ್ಟುವರ್ಡ್ ಬಿನ್ನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದಕ್ಕೆ ವಾಪಸ್ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಮೊನ್ನೆ...

Read moreDetails
Page 2867 of 2879 1 2,866 2,867 2,868 2,879

Instagram Photos

error: Content is protected by Kalpa News!!