Tuesday, March 31, 2026
Advertisement
ADVERTISEMENT
ಕಲ್ಪ ನ್ಯೂಸ್

ಕಲ್ಪ ನ್ಯೂಸ್

ಪಾಕ್ ನ ಮತ್ತೊಂದು ಕುಕೃತ್ಯ ಬಯಲು!

ನವದೆಹಲಿ: ಆ;30: ಭಾರತದ ಮೇಲೆ ದಾಳಿ ನಡೆಸಲು ಸಮಯ ಸಾಧಿಸುತ್ತಿರುವ ಪಾಕಿಸ್ತಾನದ ಮತ್ತೊಂದು ಕುಕೃತ್ಯ ಬಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರ್ಎಸ್ ಪುರ ವಲಯದಲ್ಲಿ ಪಾಕಿಸ್ತಾನ್ ವಿಮಾನವೊಂದು...

Read moreDetails

ಅಮೇರಿಕಾ ಮೈತ್ರಿಕೂಟದಲ್ಲಿ ಭಾರತ ಸೇರ್ಪಡೆ ಚೀನಾ,ಪಾಕ್ ಕೆಂಡಾಮಂಡಲ!

ನವದೆಹಲಿ: ಆ;30: ಅಮೆರಿಕ ಮೈತ್ರಿಕೂಟದಲ್ಲಿ ಸೇರ್ಪಡೆಯಾಗುವ ಭಾರತದ ಯತ್ನದ ಬಗ್ಗೆ ಚೀನಾ, ರಷ್ಯಾ ಮತ್ತು ಪಾಕಿಸ್ತಾನ ಕೆಂಡಾಮಂಡಲವಾಗಿವೆ ಎಂದು ಬೀಜಿಂಗ್ನ ಮಾಧ್ಯಮವೊಂದು ವರದಿ ಮಾಡಿದೆ. ಭಾರತವು ಅಮೆರಿಕ...

Read moreDetails

ಆರ್ ಎಸ್ಎಸ್ ಸಮವಸ್ತ್ರ ಬದಲಾವಣೆ: ಖಾಕಿ ಚಡ್ಡಿ ಬದಲು ಖಾಕಿ ಪ್ಯಾಂಟ್!

ನಾಗಪುರ: ಆ:30: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್ ) ಗಣವೇಷ ಬದಲಾವಣೆಯಾಗಿದೆ. ಕಳೆದ 90 ವರ್ಷಗಳಿಂದ ಚಡ್ಡಿಯನ್ನು ಬಳಸುತ್ತಿದ್ದು ಸಂಘವು, ಅಕ್ಟೋಬರ್ 11ರ ವಿಜಯದಶಮಿಯಂದು ಗಣವೇಷ...

Read moreDetails

ಉತ್ತರ ಪ್ರದೇಶದಲ್ಲಿ ಸೆ.6ರಿಂದ ರಾಹುಲ್ ಯಾತ್ರೆ!

ನವದೆಹಲಿ:ಆ: 30: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರಪ್ರದೇಶದಲ್ಲಿ ಒಂದು ತಿಂಗಳುಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್...

Read moreDetails

ಪೆಲ್ಲೆಟ್ ಗನ್ ನಿಷೇಧವಿಲ್ಲ: ವಿರಳ ಪ್ರಕರಣಗಳಲ್ಲಿ ಮಾತ್ರ ಬಳಕೆ!

ನವದೆಹಲಿ:ಆ:30: ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಪು ನಿಯಂತ್ರಣಕ್ಕೆ ಬಳಸಲಾಗುವ ಪೆಲ್ಲೆಟ್ ಗನ್ ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ ಅವುಗಳನ್ನು ತೀರಾ ವಿರಳ ಪ್ರಕರಣಗಳಲ್ಲಿ ಬಳಸಲಾಗುವುದು ಎಂದು ಹಿರಿಯ ಅಧಿಕಾರಿಗಳು...

Read moreDetails

ಪ್ರಧಾನಿ ಮೋದಿ ದೆಹಲಿ ನಾಶಮಾಡಲು ಹೊರಟಿದ್ದಾರೆ: ಕೇಜ್ರಿವಾಲ್!

ನವದೆಹಲಿ:ಆ: 30:ಪ್ರಧಾನಿ ನರೇಂದ್ರ ಮೋದಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮೂಲಕ ದೆಹಲಿಯನ್ನು ನಾಶಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಆರೋಗ್ಯ...

Read moreDetails

ಸೆ.6 ರಂದು ಶೌಚಾಲಯ ಬೇಕು ಚಳವಳಿ

ಬೆಂಗಳೂರು: ಆ;30: ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಆನೇಕಲ್ ತಾಲೂಕು ಸೇರಿದಂತೆ ವಿವಿಧ ಪ್ರದೇಶದಲ್ಲಿ ಶೌಚಾಲಯ ನಿಮರ್ಿಸುವಂತೆ ಒತ್ತಾಯಿಸಿ ಬೇಕೇ ಬೇಕು ಶೌಚಾಲಯ ಬೇಕು ಎಂಬ ವಿನೂತನ ಶೌಚಾಲಯ...

Read moreDetails

ಅಎ.2 ರಂದು ಜಾಗ್ವಾರ್ ಧ್ವನಿ ಸುರುಳಿ ಬಿಡುಗಡೆ

ಮಂಡ್ಯ, ಆ.30- ಸೆಪ್ಟೆಂಬರ್ 2ರಂದು ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ಕುಮಾರ್ಗಾಗಿ ನಿರ್ಮಿಸುತ್ತಿರುವ ಚನ್ನಾಂಬಿಕಾ ಕಂಬೈನ್ಸ್ರವರ ಜಾಗ್ವಾರ್ ಸಿನಿಮಾ ಧ್ವನಿಸುರುಳಿ...

Read moreDetails

ಗಣಿ ಧಣಿಯ ಮಗಳಿಗೆ ಮದುವೆ ಫಿಕ್ಸ್!

ಬಳ್ಳಾರಿ: ಆ:30: ಹೈದರಾಬಾದ್ ಉದ್ಯಮಿಯ ಜೊತೆ ಮಾಜಿ ಸಚಿವ ಗಣಿ ಧಣಿ ಜನಾರ್ಧನರೆಡ್ಡಿ ಮಗಳ ಮದುವೆ ಫಿಕ್ಸ್ ಆಗಿದೆ. ರೆಡ್ಡಿಯ ಏಕೈಕ್ ಪುತ್ರಿ ಬ್ರಹ್ಮಣಿಯ ಎಂಗೇಜ್ ಮೆಂಟ್...

Read moreDetails

Karnataka Crime News!

ಬನ್ನಂಜೆ ರಾಜಾ ಸೇರಿ 10 ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಬೆಳಗಾವಿ: ಆ:30; ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣ. ಬೆಳಗಾವಿಯ ಕೋಕಾ ನ್ಯಾಯಾಲಯಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ...

Read moreDetails
Page 2875 of 2878 1 2,874 2,875 2,876 2,878

Instagram Photos

error: Content is protected by Kalpa News!!