Tuesday, March 31, 2026
Advertisement
ADVERTISEMENT
ಕಲ್ಪ ನ್ಯೂಸ್

ಕಲ್ಪ ನ್ಯೂಸ್

ಸಹೋದ್ಯೋಗಿ ಮೇಲೆ ಉಪಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳ ಆರೋಪ

ಮಣಿಪಾಲ, ಆ.28:  ಶಿಕ್ಷಣ ಕಾಶಿ ಎಂದು ಹೆಸರಾಗಿರುವ ಮಣಿಪಾಲದಲ್ಲಿರುವ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ನ ಉಪಪ್ರಾಂಶುಪಾಲರು ತನ್ನ ಮಹಿಳಾ ಸಹುದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿನ ಘಟನೆ ನಡೆದಿದ್ದು, ಆತನನ್ನು ಕಾಲೇಜಿನಿಂದ...

Read moreDetails

ಪಠಾಣ್ ಕೋಟ್ ದಾಳಿ ಹಿಂದೆ ಪಾಕ್ : ಅಮೆರಿಕಾ!

ನವದೆಹಲಿ, ಅ.೨೯: ಪಂಜಾಬಿನ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದಿದ್ದ ದಾಳಿಗೆ ಪಾಕಿಸ್ಥಾನ ಕಾರಣ ಎಂಬ ಭಾರತದ ವಾದವನ್ನು, ಅಮೆರಿಕಾ ಪುಷ್ಟೀಕರಿಸಿದೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಈ...

Read moreDetails

ಮಹದಾಯಿ ನದಿ ತಿರುವು ಯೋಜನೆ ವಿವಾದವನ್ನು ಹತ್ತು ನಿಮಿಷಗಳಲ್ಲಿ ಬಗೆಹರಿಸಬಹುದು-ಎಚ್ ಡಿ ಕುಮಾರ ಸ್ವಾಮಿ

ನಂಜನಗೂಡು, ಆ.28- ಕೇಂದ್ರ ಸಕರ್ಾರ ಮನಸ್ಸು ಮಾಡಿದರೆ ಮಹದಾಯಿ ನದಿ ತಿರುವು ಯೋಜನೆ ವಿವಾದವನ್ನು ಹತ್ತು ನಿಮಿಷಗಳಲ್ಲಿ ಬಗೆಹರಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಸುತ್ತೂರಿನಲ್ಲಿ...

Read moreDetails

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ !

ಬೆಂಗಳೂರು, ಆ.28- ರಸ್ತೆಯ ಬದಿಯಲ್ಲಿ ಸಂಚರಿಸುವ ಗೋವುಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು, ತಮ್ಮ ಜೀವನವನ್ನು ಕಳೆದು ಕೊಳ್ಳುತ್ತಲಿವೆ. ಈ ಪ್ಲಾಸ್ಟಿಕ್ ಸಮಸ್ಯೆ ಯಿಂದ ಗೋ ಪರಿವಾರವನ್ನು ರಕ್ಷಿಸಲು ಈ ಚಾತುರ್ಮಾಸ್ಯವನ್ನು ವಿಶೇಷವಾಗಿ...

Read moreDetails

ಸಿಂಧು, ಸಾಕ್ಷಿ , ದೀಪಾ ಕರ್ಮಾಕರ್,ಗೋಪಿಚಂದ್ಗೆ ಬಿಎಂಡಬ್ಲ್ಯುಕಾರುಕೊಡುಗೆ

ಹೈದರಾಬಾದ್, ಆ.28-ರಿಯೋ ಒಲಿಂಪಿಕ್ಕ್ರೀಡಾಕೂಟದಲ್ಲಿದೇಶದಘನತೆಯನ್ನುಅಂತರರಾಷ್ಟ್ರೀಯ ಮಟ್ಟದಲ್ಲಿಎತ್ತಿ ಹಿಡಿದ ಭಾರತದ ಹೆಮ್ಮೆಯ ಕ್ರೀಡಾಪಟುಗಳಾದ ಪಿ.ವಿ.ಸಿಂಧು, ಸಾಕ್ಷಿ ಮಲಿಕ್ ಮತ್ತು ದೀಪಾ ಕರ್ಮಾಕರ್ ಹಾಗೂ ಬ್ಯಾಡ್ಮಿಂಟನ್ಕೋಚ್ ಪುಲ್ಲೇಲ ಗೋಪಿಚಂದ್ಅವರಿಗೆಇಂದು ಬಿಎಂಡಬ್ಲ್ಯು ಕಾರುಗಳನ್ನು...

Read moreDetails

ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿ ಆಚರಿಸುವಂತೆ ಪ್ರಧಾನಿ ಸಲಹೆ !

ನವದೆಹಲಿ, ಆ.28-ಪರಿಸರ ಸ್ನೇಹಿಯಾಗಿಗಣೇಶಚತುಥರ್ಿಯನ್ನುಆಚರಿಸುವಂತೆ ಕಿವಿಮಾತು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಣ್ಣಿನಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸುವಂತೆ ಸಲಹೆ ಮಾಡಿದ್ದಾರೆ. ಮನ್ ಕಿ ಬಾತ್ (ಮನದ ಮಾತು) ಕಾರ್ಯಕ್ರಮದಲ್ಲಿಇಂದುದೇಶದಜನತೆಯನ್ನು...

Read moreDetails

ವಿಮಾನನಿಲ್ಡಾಣದ ಸೀಮಾಸುಂಕ ಗೋದಾಮಿನಿಂದ80 ಕೆ.ಜಿ.ಚಿನ್ನಕಣ್ಮರೆ!

ನವದೆಹಲಿ, ಆ.28-ರಾಜಧಾನಿಯ ಇಂದಿರಾಗಾಂಧಿಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡ 25 ಕೋಟಿರೂ.ಮೌಲ್ಯದ 80 ಕೆ.ಜಿ.ಚಿನ್ನ ನಿಗೂಢವಾಗಿಕಣ್ಮರೆಯಾಗಿದೆ. ಈ ಘಟನೆ ಬಗ್ಗೆ ಸಿಬಿಐ ತನಿಖೆಗೆಆದೇಶ ನೀಡಲು ಹಣಕಾಸು ಸಚಿವಾಲಯ...

Read moreDetails

ಚಿನ್ನದಅಂಬಾರಿ ಬಳಕೆ ಪ್ರಶ್ನಿಸಿದಮನವಿ – ಸುಪ್ರೀಂಕೋರ್ಟ್ನಲ್ಲಿ ವಜಾ

ನವದೆಹಲಿ, ಆ.28- ವಿಶ್ವ ವಿಖ್ಯಾತ ಮೈಸೂರುಅರಮನೆಯಲ್ಲಿರುವ ಸುವರ್ಣ ಸಿಂಹಾಸನ ಮತ್ತುಚಿನ್ನದಅಂಬಾರಿಯಅಭಿರಕ್ಷೆ(ಕಸ್ಟಡಿ) ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯೊಂದನ್ನು ಸುಪ್ರೀಂಕೋರ್ಟ್ನ ವಜಾಗೊಳಿಸಿದೆ. ಮೈಸೂರುಅರಮನೆಯ ಸುಪದರ್ಿಯಲ್ಲಿರುವ ಬಂಗಾರದ ಸಿಂಹಾಸನ ಹಾಗೂ ಅರಸರರಾಜಮನೆತನದಿಂದ ಜಗತ್ಪ್ರಸಿದ್ಧ ದಸರಾ...

Read moreDetails

ರಮ್ಯಾ ವಿರುದ್ಧ ತವರು ಜಿಲ್ಲೆಯಲ್ಲೂ ಅಪಸ್ವರ

ಬೆಂಗಳೂರು, ಆ.28- ಪಾಕ್ ಪರ ಹೇಳಿಕೆ, ಮಂಗಳೂರಿನಲ್ಲೂ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡೆ, ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಈಗ ತವರು...

Read moreDetails

ದೇವರಾಜ್ ಅವರ ಎರಡನೇ ಮಗ ಸ್ಯಾಂಡಲ್ವುಡ್ಗೆ ಎಂಟ್ರಿ!

ಬೆಂಗಳೂರು, ಆ.28- ಡೈನಮಿಕ್ ಹೀರೋ ದೇವರಾಜ್ ಅವರ ಎರಡನೇ ಮಗ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದಾರೆ. ಕಂಠೀರವಾ ಸ್ಟುಡಿಯೋದಲ್ಲಿ ಪ್ರೊಡಕ್ಷನ್ ನಂ.1 ಹೆಸರಿನಲ್ಲಿ ನಡೆದಿ ಚಿತ್ರದ ಮುಹೂರ್ತ ಇಂದು...

Read moreDetails
Page 2878 of 2878 1 2,877 2,878

Instagram Photos

error: Content is protected by Kalpa News!!