Wednesday, September 2, 2026
Advertisement
ADVERTISEMENT
kalpa News

kalpa News

ಆರ್ ಎಸ್ಎಸ್ ಸಮವಸ್ತ್ರ ಬದಲಾವಣೆ: ಖಾಕಿ ಚಡ್ಡಿ ಬದಲು ಖಾಕಿ ಪ್ಯಾಂಟ್!

ನಾಗಪುರ: ಆ:30: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್ ) ಗಣವೇಷ ಬದಲಾವಣೆಯಾಗಿದೆ. ಕಳೆದ 90 ವರ್ಷಗಳಿಂದ ಚಡ್ಡಿಯನ್ನು ಬಳಸುತ್ತಿದ್ದು ಸಂಘವು, ಅಕ್ಟೋಬರ್ 11ರ ವಿಜಯದಶಮಿಯಂದು ಗಣವೇಷ...

Read moreDetails

ಉತ್ತರ ಪ್ರದೇಶದಲ್ಲಿ ಸೆ.6ರಿಂದ ರಾಹುಲ್ ಯಾತ್ರೆ!

ನವದೆಹಲಿ:ಆ: 30: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರಪ್ರದೇಶದಲ್ಲಿ ಒಂದು ತಿಂಗಳುಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್...

Read moreDetails

ಪೆಲ್ಲೆಟ್ ಗನ್ ನಿಷೇಧವಿಲ್ಲ: ವಿರಳ ಪ್ರಕರಣಗಳಲ್ಲಿ ಮಾತ್ರ ಬಳಕೆ!

ನವದೆಹಲಿ:ಆ:30: ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಪು ನಿಯಂತ್ರಣಕ್ಕೆ ಬಳಸಲಾಗುವ ಪೆಲ್ಲೆಟ್ ಗನ್ ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ ಅವುಗಳನ್ನು ತೀರಾ ವಿರಳ ಪ್ರಕರಣಗಳಲ್ಲಿ ಬಳಸಲಾಗುವುದು ಎಂದು ಹಿರಿಯ ಅಧಿಕಾರಿಗಳು...

Read moreDetails

ಪ್ರಧಾನಿ ಮೋದಿ ದೆಹಲಿ ನಾಶಮಾಡಲು ಹೊರಟಿದ್ದಾರೆ: ಕೇಜ್ರಿವಾಲ್!

ನವದೆಹಲಿ:ಆ: 30:ಪ್ರಧಾನಿ ನರೇಂದ್ರ ಮೋದಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮೂಲಕ ದೆಹಲಿಯನ್ನು ನಾಶಮಾಡಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಆರೋಗ್ಯ...

Read moreDetails

ಸೆ.6 ರಂದು ಶೌಚಾಲಯ ಬೇಕು ಚಳವಳಿ

ಬೆಂಗಳೂರು: ಆ;30: ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಆನೇಕಲ್ ತಾಲೂಕು ಸೇರಿದಂತೆ ವಿವಿಧ ಪ್ರದೇಶದಲ್ಲಿ ಶೌಚಾಲಯ ನಿಮರ್ಿಸುವಂತೆ ಒತ್ತಾಯಿಸಿ ಬೇಕೇ ಬೇಕು ಶೌಚಾಲಯ ಬೇಕು ಎಂಬ ವಿನೂತನ ಶೌಚಾಲಯ...

Read moreDetails

ಅಎ.2 ರಂದು ಜಾಗ್ವಾರ್ ಧ್ವನಿ ಸುರುಳಿ ಬಿಡುಗಡೆ

ಮಂಡ್ಯ, ಆ.30- ಸೆಪ್ಟೆಂಬರ್ 2ರಂದು ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ಕುಮಾರ್ಗಾಗಿ ನಿರ್ಮಿಸುತ್ತಿರುವ ಚನ್ನಾಂಬಿಕಾ ಕಂಬೈನ್ಸ್ರವರ ಜಾಗ್ವಾರ್ ಸಿನಿಮಾ ಧ್ವನಿಸುರುಳಿ...

Read moreDetails

Karnataka Crime News!

ಬನ್ನಂಜೆ ರಾಜಾ ಸೇರಿ 10 ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಬೆಳಗಾವಿ: ಆ:30; ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣ. ಬೆಳಗಾವಿಯ ಕೋಕಾ ನ್ಯಾಯಾಲಯಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ...

Read moreDetails

ರಾಯಣ್ಣ ಬ್ರಿಗೇಡ್ ನಿಂದ ಸಿಎಂ ಗೆ ನಡುಕ: ಈಶ್ವರಪ್ಪ ಟಾಂಗ್!

ಬಾಗಲಕೋಟೆ: ಆ;30: ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆ.ಸಂಗೊಳ್ಳಿರಾಯಣ್ಣ ರಾಯಣ್ಣ ಬ್ರಿಗೇಡ ಶುರುವಾದಾಗಿನಿಂದ ಸಿಎಂ ಸಿದ್ಧರಾಮಯ್ಯನವರಿಗೆ ನಡುಕ ಶುರುವಾಗಿದೆ.ಹಿಂದುಳಿದವರು,ರೈತರು,ದಲಿರು ರಾಯಣ್ಣ ಬ್ರಿಗೇಡ್ ನಿಂದ ನಡುಕ ಶುರುವಾಗಿದೆ.ಅದಕ್ಕಾಗಿ ಈ ರೀತಿ...

Read moreDetails

ಡಾ. ಎಂ.ಎಂ ಕಲಬುರ್ಗಿ ಹಂತಕರ ಬಂಧನಕ್ಕೆ ಆಗ್ರಹ.

ಧಾರವಾಡ: ಆ:30: ಸಾಹಿತಿಗಳ ತವರೂರಲ್ಲಿ ರಾಷ್ಟ್ರ ಮಟ್ಟದ ಚಳುವಳಿ... ಕರ್ನಾಟಕ ಸರಕಾರಕ್ಕೆ 10 ದಿನಗಳ ಗಡವು: ವಿವಿಧ ಸಂಘಟನೆಗಳಿಂದ ಬೃಹತ್ ಚಳವಳಿ ಘರ್ಜಿಸಿದ ವಿಚಾರವಾದಿಗಳ ಪ್ರತಿಧ್ವನಿ..... ಕಲಬುರ್ಗಿ...

Read moreDetails
Page 3066 of 3069 1 3,065 3,066 3,067 3,069

Instagram Photos

error: Content is protected by Kalpa News!!