ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ರಾಮಲಲ್ಲಾ ಪ್ರತಿಷ್ಠಾಪನೆಗೂ Ramalalla Prathishtapane ಕೆಲವೇ ನಿಮಿಷಗಳ ಮುನ್ನ ರಾಮಮಂದಿರದ Rama Mandira ಅಮೋಘ ವೈಮಾನಿಕ ದೃಶ್ಯವನ್ನು ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಸ್ವತಃ ತಾವೇ ಚಿತ್ರೀಕರಿಸಿ, ಬಿಡುಗಡೆ ಮಾಡಿದ್ದಾರೆ.
ರಾಮಲಲ್ಲಾ ಪ್ರತಿಷ್ಠಾಪನೆಗಾಗಿ ಅಯೋಧ್ಯೆಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿಯವರು ಅಲ್ಲಿಂದ ಮಂದಿರದ ಸಮೀಪದವರೆಗೂ ಹೆಲಿಕಾಪ್ಟರ್’ನಲ್ಲಿ ಆಗಮಿಸಿದರು.ಈ ವೇಳೆ ಪ್ರಧಾನಿಯವರಿದ್ದ ಹೆಲಿಕಾಪ್ಟರ್ ರಾಮಮಂದಿರದ ಮೇಲ್ಬಾಗದಲ್ಲಿಯೇ ಹಾರಾಟ ನಡೆಸಿತು. ಆಗ ತಮ್ಮ ಮೊಬೈಲ್’ನಿಂದ ಮೋದಿಯವರು ತಾವೇ ಸ್ವತಃ ರಾಮಮಂದಿರದ ಅದ್ಬುತ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.
Also read: ಬೆಂಗಳೂರಿನ ರೇಡಿಯೋ ಮಿರ್ಚಿಗೆ ಭಾರತ ಚುನಾವಣಾ ಆಯೋಗದ ರಾಷ್ಟ್ರಮಟ್ಟದ ಪ್ರಶಸ್ತಿ
ತಾವು ಚಿತ್ರೀಕರಿಸಿದ ವೈಮಾನಿಕ ವೀಡಿಯೋವನ್ನು ಪ್ರಧಾನಿಯವರು ಬಿಡುಗಡೆ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post