Read - < 1 minute
ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿಯ ಹಾಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಮತ್ತೊಮ್ಮೆ ಗೆಲುವು ದಾಖಲಿಸಿದ್ದಾರೆ.
ಈ ಬಾರಿಯೂ ಗೆಲುವು ದಾಖಲಿಸುವ ಮೂಲಕ ಸಂಗಮೇಶ್ವರ್ ನಾಲ್ಕನೆಯ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಯಾರು ಎಷ್ಟು ಮತ ಪಡೆದರು?
- ಬಿ.ಕೆ. ಸಂಗಮೇಶ್ವರ್(ಕಾಂಗ್ರೆಸ್): 65,743
- ಶಾರದಾ ಅಪ್ಪಾಜಿ(ಜೆಡಿಎಸ್): 62,7423
- ಮಂಗೋಟೆ ರುದ್ರೇಶ್(ಬಿಜೆಪಿ): 20,872
- ಮೆಡಿಕಲ್ ಆನಂದ್(ಎಎಪಿ): 1364










Discussion about this post