ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊನ್ನಾಳಿ: ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿನ ಹಿರೇಕಲ್ಮಟಕ್ಕೆ ಇಂದು ಸಂಜೆ ಯೋಗಗುರು ಬಾಬಾ ರಾಮ್ ದೇವ್ ಭೇಟಿ ನೀಡಲಿದ್ದು, ವಿಶೇಷ ಯೋಗ ಶಿಬಿರವನ್ನು ನಡೆಸಲಿದ್ದಾರೆ.
ರಾಜ್ಯಮಟ್ಟದ ಕೃಷಿ ಮೇಳದ ಅಂಗವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಯೋಜನೆ ಮಾಡಲಾಗಿರುವ ಯೋಗ ಶಿಬಿರದಲ್ಲಿ ರಾಮ್ ದೇವ್ ಪಾಲ್ಗೊಳ್ಳಲಿದ್ದು, ಇಂದು ಸಂಜೆ 4 ರಿಂದ 6 ಗಂಟೆಯವರೆಗೂ ನಡೆಯಲಿರುವ ಶಿಬಿರದಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.
Get in Touch With Us info@kalpa.news Whatsapp: 9481252093
















