ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ B S Yadiyurappa ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ ಎಂದು ಹೇಳಲಾಗಿದೆ.
ಹಂಪಿ ವಿವಿ ಬಳಿಯಿರುವ ಹೆಲಿಪ್ಯಾಡ್’ನಲ್ಲಿ ಹೆಲಿಕಾಪ್ಟರ್ ಇಳಿಯಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದ ಪರಿಣಾಮ ಜಿಂದಾಲ್ ಏರ್ ಸ್ಟಿçಫ್’ನಲ್ಲಿ ಹೆಲಿಕಾಪ್ಟರನ್ನು ತುರ್ತು ಭೂಸ್ಪರ್ಶ ಮಾಡಿಸಲಾಯಿತು.
Also read: ಗಮನಿಸಿ! ಪಟಾಕಿ ಮಾರಾಟಗಾರರಿಗೆ ಜಿಎಸ್’ಟಿ ಕಡ್ಡಾಯ











Discussion about this post