ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದ ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಾರ್ಥಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ನಿಧನಕ್ಕೆ ಮುಖ್ಯಮಂತ್ರಿ @BSYBJP ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂಚಾರಿ ವಿಜಯ್ ಅವರು ರಂಗಭೂಮಿ, ಸಿನೆಮಾ ರಂಗಗಳೆರಡರಲ್ಲೂ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟಾಗಿದೆ. (1/2)
— CM of Karnataka (@CMofKarnataka) June 14, 2021
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ವಿಜಯ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬಸ್ತರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟರು, ಮನೋಜ್ಞ ನಟನೆ ಮೂಲಕ ರಾಜ್ಯದ ಮನೆ, ಮನ ತಲುಪಿದ್ದ ಶ್ರೀ ಸಂಚಾರಿ ವಿಜಯ್ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಘಾಸಿಯಾಗಿದೆ. ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿ.#SanchariVijay pic.twitter.com/0b7I3oQnsg— B Sriramulu (@sriramulubjp) June 14, 2021
ಇನ್ನು, ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟರು, ಮನೋಜ್ಞ ನಟನೆ ಮೂಲಕ ರಾಜ್ಯದ ಮನೆ, ಮನ ತಲುಪಿದ್ದ ಸಂಚಾರಿ ವಿಜಯ್ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಘಾಸಿಯಾಗಿದೆ. ಅವರ ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದಿದ್ದಾರೆ.
ಸಂತಾಪ ಸೂಚಿಸಿದ ಗಣ್ಯರ ಟ್ವೀಟ್’ಗಳು ಹೀಗಿವೆ:
Kannada Actor #SanchariVijay who won the National Award for Best Actor in 2014 for “Naanu Avanalla…Avalu” has died in a tragic motor bike accident in Bengaluru..
He was 38.. A Shocking development..
Condolences to his family and friends..
May his soul RIP! pic.twitter.com/blmk7NRhmb
— Ramesh Bala (@rameshlaus) June 14, 2021
Gone too soon Sanchari Vijay, RIP.
— Puneeth Rajkumar (@PuneethRajkumar) June 14, 2021
ಕ್ಷಮಿಸಿ ಬ್ರೋ ನಾವು ಉತ್ತರ ಕರ್ನಾಟಕದಲ್ಲಿದ್ದರಿಂದ ನೀವು ಕೋರಿದ ಹಾಗೆ ನಿಮ್ಮ ಮನೆಯ ಸಮೀಪವಿರುವ ಬಡ ಜನರಿಗೆ ಕಿಟ್‌ಗಳನ್ನು ತಲುಪಿಸಲು ಸಾಧ್ಯವಾಗಲಿಲ್ಲ.ಈಗ ನೀವೇ ಇಲ್ಲ ಅನ್ನೋ ಸುದ್ದಿ ಕೇಳಿ ಆಘಾತ ಆಗಿದೆ!ನಿಮ್ಮ ಕೊನೆಯ ಆಸೆಯ ಪ್ರಕಾರ ನಾನು ಈ 100 ಜನರನ್ನು ಹುಡುಕಿ ನಿಮ್ಮ ಹೆಸರಿನಲ್ಲಿ ಅವರ ಇಡೀ ಸಂಸಾರದವರಿಗೆ ಏನು ಸಹಾಯ ಬೇಕೋ ಮಾಡುತ್ತೇನೆ pic.twitter.com/v5eDYIuzot
— Bhuvann Ponnannaa (@BhuvannPonannaa) June 14, 2021
ಮತ್ತೆ ಹುಟ್ಟಿ ಬಾ ಗೆಳೆಯ 🙏 #RIP #SanchariVijay pic.twitter.com/3QXQcpbqh4
— Rishab Shetty (@shetty_rishab) June 14, 2021
Your sudden demise has left a huge void, this is disheartening! Rest in peace Vijay. My deepest condolences to the family. pic.twitter.com/mobjpKyQ0c
— Rakshit Shetty (@rakshitshetty) June 14, 2021
Your sudden demise has left a huge void, this is disheartening! Rest in peace Vijay. My deepest condolences to the family. pic.twitter.com/mobjpKyQ0c
— Rakshit Shetty (@rakshitshetty) June 14, 2021
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post