ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ವಿಧಾನಸಭಾ ಕಲಾಪವನ್ನು #Vidhanaasabha assembly ಮಾರ್ಚ್ 4ರವರೆಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ #Vishweshwara hegde Kageri ಮುಂದೂಡಿದ್ದಾರೆ.
ಇಂದು ಕಲಾಪ ಆರಂಭವಾದ ನಂತರ ಮತ್ತೆ ಗದ್ದಲ ನಡೆಸಲಾಯಿತು. ತತಕ್ಷಣ ನಿರ್ಧಾರ ಕೈಗೊಂಡ ಸ್ಪೀಕರ್ ಕಾಗೇರಿ ಅವರು, ಮಾರ್ಚ್ 4ಕ್ಕೆ ಕಲಾಪವನ್ನು ಮುಂದೂಡಿದರು. ಮಾರ್ಚ್ 4ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ #CM Basavaraj Bommai ಅವರು ಬಜೆಟ್ ಮಂಡಿಸಲಿದ್ದಾರೆ.
Also read: ಶಿವಮೊಗ್ಗ : ಕರ್ಫ್ಯೂ ಜಾರಿಯಲ್ಲಿದ್ದರು 2 ಆಟೋ, ಒಂದು ದ್ವಿಚಕ್ರ ವಾಹನಕ್ಕೆ ಬೆಂಕಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post