ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರೀ ಕುತೂಹಲ ಕೆರಳಿಸುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ #BIG BOSS KANNADA-11 ಮೊದಲ ವಾರದ ಎಲಿಮಿನೇಷನ್’ನಲ್ಲೇ ಯಮುನಾ ಶ್ರೀನಿಧಿ ಮನೆಯಿಂದ ಹೊರಬಿದ್ದಿದ್ದು, ಅಚ್ಚರಿ ಮೂಡಿಸಿದೆ.
ಯಮುನಾ ಶ್ರೀನಿಧಿ #Yamuna Shrinidhi ಅವರು ಮೊದಲ ವಾರವೇ ಎಲಿಮಿನೇಷನ್ ಆಗಿದ್ದು, ಅಚ್ಚರಿ ಮೂಡಿಸಿದ್ದು, ಇದು ಯಾರೂ ಊಹಿಸದ್ದು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

Also read: ಮಡಿಕೇರಿ ಮಕ್ಕಳ ದಸರಾ | ಸೊಪ್ಪು, ತರಕಾರಿ ವ್ಯಾಪಾರ ಜೋರಾಗಿ ನಡೆಸಿದ ಚಿಣ್ಣರು | ಏನೆಲ್ಲಾ ಇತ್ತು ನೋಡಿ
ಭರತನಾಟ್ಯ ಕಲಾವಿದೆಯೂ ಸಹ ಆಗಿರುವ ಯಮುನಾ ಅವರು, ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಜನರಿಗೆ ಪರಿಚಿತರಾಗಿದ್ದರು. ಕಡಿಮೆ ವೋಟ್ ಪಡೆದುಕೊಂಡ ಕಾರಣಕ್ಕೆ ಯಮುನಾ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿದ್ದಾರೆ ಎಂದು ಹೇಳಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 














Discussion about this post