ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾಂತಾರ Kantara ಚಿತ್ರದ ಮೂಲಕ ವಿಶ್ವದ ಗಮನ ಸೆಳೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ Rishab Shetty ಅವರು ಚಿತ್ರೋದ್ಯಮ ಅತ್ಯುನ್ನತ ದಾದಾ ಸಾಹೇಬ್ ಪಾಲ್ಕೆ ಚಿತ್ರೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ರಿಷಬ್’ಗೆ ಪ್ರಶಸ್ತಿ ಲಭ್ಯವಾಗಿದ್ದು, ಇಡಿಯ ಕರ್ನಾಟಕ ಸಂತೋಷ ಪಡುವ ಸುದ್ದಿ ಇದಾಗಿದೆ.
ಫೆ 20ರಂದು ಮುಂಬೈನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಷಬ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
Also read: ಟರ್ಕಿ-ಸಿರಿಯಾ ಭೂಕಂಪನದಿಂದ ಸಂಭವಿಸಿದ ನಷ್ಟದ ಮೊತ್ತ ತಿಳಿದರೆ ಗಾಬರಿಯಾಗುತ್ತೀರಾ!













Discussion about this post