ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಡಾಲಿ ಧನಂಜಯ Daali Dhananjay ಅಭಿನಯದ ಹೆಡ್ ಬುಷ್ Head bush ಚಿತ್ರ ಇದೇ ಅ.21ರಂದು ರಾಜ್ಯದಾದ್ಯಂತ ಬೆಳ್ಳಿತೆರೆಗೆ ಬರಲಿದೆ.
ಅಂದಿನ ಕಾಲದ ಭೂಗತ ದೊರೆ ಎಂ.ಪಿ. ಜಯರಾಜ್ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ಸ್ಯಾಂಡಲ್’ವುಡ್’ನಲ್ಲಿ ಭಾರೀ ಕುತೂಲಹ ಕೆರಳಿಸಿದೆ.
ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಮೂಲಕ ಚಿತ್ರ ನಿರ್ಮಾಣವಾಗಿದ್ದು, ಕೆಆರ್’ಡಿ ಸ್ಟುಡಿಯೋಸ್ ಚಿತ್ರ ವಿತರಣೆ ಮಾಡಲಿದೆ. ಪಾಯಲ್ ರಜಪೂತ್ ಸ್ಯಾಂಡಲ್’ವುಡ್’ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಮೊದಲ ಚಿತ್ರಕ್ಕೆ ಚರಣ್’ರಾಜ್ ಸಂಗೀತ ನೀಡುತ್ತಿದ್ದು, ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, Crazy star Ravichandran ಲೂಸ್ ಮಾದ ಖ್ಯಾತಿ ಯೋಗಿ, ರಘು ಮುಖರ್ಜಿ, ವಸಿಷ್ಟ ಎನ್. ಸಿಂಹ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ.
Also read: ಮೇಲುಕೋಟೆಯ ಬಾಹುಬಲಿ ಕಲಮೇಘಮ್ ರಾಮಸ್ವಾಮಿ ಅಯ್ಯಂಗಾರ್ ವಿಧಿವಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post