ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ನೇತೃತ್ವದ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇಂದು ಮಂಡನೆಯಾಗಿದ್ದು, ಚುನಾವಣೆಗೂ ಮುನ್ನ ಎಲ್ಲ ವರ್ಗಗಳನ್ನು ತೃಪ್ತಿಪಡಿಸಲು ಪ್ರಯತ್ನಿಸಲಾಗಿದೆ.
ಚುನಾವಣೆಯ ಗುರಿಯೊಟ್ಟಿಗೆ ದೂರದೃಷ್ಠಿಯನ್ನೂ ಸಹ ಹೊಂದುವ ಮೂಲಕ ಬಜೆಟ್ ಮಂಡಿಸಿರುವ ಸಿಎಂ ಬೊಮ್ಮಾಯಿ ಅವರು ಇಲಾಖಾವಾರು, ಯೋಜನಾವಾರು ನೀಡಿದ ಅನುದಾನಗಳ ವಿವರ ಇಂತಿದೆ.
ಇಲಾಖಾವಾರು ಅನುದಾನ:
ಜಲಸಂಪನ್ಮೂಲ: 22,854 ಕೋಟಿ ರೂ.
ಶಿಕ್ಷಣ: 37,960 ಕೋಟಿ ರೂ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 20,494 ಕೋಟಿ ರೂ.
ನಗರಾಭಿವೃದ್ಧಿ: 17,938 ಕೋಟಿ ರೂ.
ಕಂದಾಯ: 15,943 ಕೋಟಿ ರೂ.
ಆರೋಗ್ಯ: 15,151 ಕೋಟಿ ರೂ.
ಒಳಾಡಳಿತ ಮತ್ತು ಸಾರಿಗೆ: 14509 ಕೋಟಿ ರೂ.
ಇಂಧನ: 13,803 ಕೋಟಿ ರೂ.
ಸಮಾಜ ಕಲ್ಯಾಣ: 11,163 ಕೋಟಿ ರೂ.
ಲೋಕೋಪಯೋಗಿ: 10,741 ಕೋಟಿ ರೂ.
ಕೃಷಿ ಮತ್ತು ತೋಟಗಾರಿಕೆ: 9,456 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 5,676 ಕೋಟಿ ರೂ.
ಆಹಾರ ಮತ್ತು ನಾಗರೀಕ ಸರಬರಾಜು: 4,600 ಕೋಟಿ ರೂ.
ವಸತಿ: 3,787 ಕೋಟಿ ರೂ.
ಇತರೆ: 1,16,968 ಕೋಟಿ ರೂ.
Also read: ರಾಜ್ಯದ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಉಚಿತ ಬಸ್ ಪಾಸ್: ಸರ್ಕಾರ ಘೋಷಣೆ
ಯೋಜನಾವಾರು ಅನುದಾನದ ವಿವರ:
ನರೇಗಾ ಯೋಜನೆ – 1,000 ಕೋಟಿ ರೂ.
ಕಳಸಾ ಬಂಡೂರಿ – 80 ಕೋಟಿ ರೂ.
ಗಂಗಾ ಕಲ್ಯಾಣ್ 675 ಕೋಟಿ ರೂ.
ಮಹದಾಯಿ – 1,000 ಕೋಟಿ ರೂ.
ಬೆಂಗಳೂರು ಟ್ರಾಫಿಕ್ – 150 ಕೋಟಿ ರೂ.
ಅಂಜನಾದ್ರಿ ಬೆಟ್ಟ ಅಭಿವೃದ್ಧಿ- 100 ಕೋಟಿ ರೂ.
ನೀರಾವರಿ ಕ್ಷೇತ್ರ – 25 ಸಾವಿರ ಕೋಟಿ ರೂ.
ಪ್ರಾಣಿ ಕಲ್ಯಾಣ ಮಂಡಳಿ – 5 ಕೋಟಿ ರೂ.
ಬಳ್ಳಾರಿ ಮೆಗಾ ಡೈರಿ – 100 ಕೋಟಿ ರೂ
ಬಸ್ ಖರೀದಿ – 500 ಕೋಟಿ ರೂ.
ಸಾರಿಗೆ ಇಲಾಖೆ – 8,007 ಕೋಟಿ ರೂ
ಗಣಿ ಮತ್ತು ಭೂವಿಜ್ಞಾನ – 7,500 ಕೋಟಿ ರೂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post