ಕಲ್ಪ ಮೀಡಿಯಾ ಹೌಸ್ | ಬೆಂಗಳೂರು, ಕೆ ಆರ್ ಪುರಂ |
ಯುನೈಟೆಡ್ ಎಲಿಸಿಯಂ ಅಪಾರ್ಟ್ಮೆಂಟ್ನಲ್ಲಿ ಆರೋಗ್ಯದ ಮಹತ್ವವನ್ನು ತಿಳಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೆಡಿಕವರ್ ಆಸ್ಪತ್ರೆಯ #Medicover Hospital ವತಿಯಿಂದ ಉಚಿತ ಆರೋಗ್ಯ ಶಿಬಿರ #Health Checkup Camp ಆಯೋಜಿಸಲಾಯಿತು.
ಅಪಾರ್ಟ್ಮೆಂಟ್ ಅಧ್ಯಕ್ಷರಾದ ಕೆ. ವಿ. ರೆಡ್ಡಿಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಶಿಬಿರದಲ್ಲಿಹೆಚ್ಚು ಸದಸ್ಯರುಭಾಗವಹಿಸಿ ಉಪಯೋಗ ಪಡೆದರು.
ಈ ಶಿಬಿರದಲ್ಲಿ ಮೆಡಿಕವರ್ ಆಸ್ಪತ್ರೆಯ ಡಾ. ಅಖಿಲ್ ಗೌಡ ,ಜನರಲ್ ಫಿಸಿಶಿಯನ್ಅವರು ಹಾಜರಿದ್ದು, ನಿವಾಸಿಗಳಿಗೆ ತಜ್ಞ ಸಲಹೆ ಮತ್ತು ತಪಾಸಣೆ ನೀಡಿದರು.
ಈ ಶಿಬಿರವು ಮೆಡಿಕವರ್ ಆಸ್ಪತ್ರೆಯ ಸಾರ್ವಜನಿಕ ಆರೈಕೆ ಕಾರ್ಯಕ್ರಮದ ಭಾಗವಾಗಿದ್ದು, ನಗರ ಜನರಲ್ಲಿ ಆರೋಗ್ಯದ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post