ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೊರೋನಾ ಸೋಂಕು ಹರಡುವುದನ್ನು ತಡಗಟ್ಟುವ ಉದ್ದೇಶದಿಂದ ರಾಜ್ಯ ರಾಜಧಾನಿಯಲ್ಲಿ ಹೋಂ ಐಸೋಲೇಷನ ಪದ್ದತಿಯನ್ನು ಶೀಘ್ರ ತೆಗೆದು ಹಾಕುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಹೋಂ ಐಸೋಲೇಶನ್’ನಲ್ಲಿ ಇರುವವರಿಂದಲೇ ಸೋಂಕು ಅಧಿಕವಾಗಿ ಹರಡುತ್ತಿದೆ ಎಂಬ ಕಾರಣದಿಂದ ಇದನ್ನು ತೆಗೆದುಹಾಕಲು ಬಿಬಿಎಂಪಿ ನಿರ್ಧರಿಸಿದೆ.
ರೋಗ ಲಕ್ಷಣ ರಹಿತ ಹಾಗೂ ಕಡಿಮೆ ರೋಗ ಲಕ್ಷಣ ಹೊಂದಿರುವ ಸೋಂಕಿತರನ್ನು ಹೋಂ ಐಸೋಲೇಶನ್’ನಿಂದ ಕೋವಿಡ್ ಟ್ರಯಾಜ್ ಸೆಂಟರ್’ಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post