ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಈಗ ನಾನು ಆರೋಪ ಮುಕ್ತನಾಗಿ ಹೊರ ಬಂದಿದ್ದು, ಅವಕಾಶ ಸಿಕ್ಕರೆ ಮತ್ತೆ ಸಚಿವನಾಗುತ್ತೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮತ್ತೆ ಅವಕಾಶ ಸಿಕ್ಕರೆ ಸಚಿವನಾಗುತ್ತೇನೆ. ಇಲ್ಲದೇ ಇದ್ದರೆ ಶಾಸಕನಾಗಿಯೇ ನನ್ನ ಜನಪರ ಕಾರ್ಯಗಳನ್ನು ಮುಂದುವರೆಸುತ್ತೇನೆ ಎಂದರು.

Also read: ಸೋನಿಯಾ, ರಾಹುಲ್ ದೇವರ ಮಕ್ಕಳಾ? ತಿಂದು ತೇಗಿ ಈಗ ಹೋರಾಟ ಮಾಡುತ್ತೀರಾ? ರೇಣುಕಾಚಾರ್ಯ ವಾಗ್ದಾಳಿ

 
	    	



 Loading ...
 Loading ... 
							



 
                
Discussion about this post