No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
  • Advertise With Us
  • Grievances
  • About Us
  • Contact Us
Thursday, September 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಭದ್ರಾವತಿಯ ಛಲಬಿಡದ ತ್ರಿವಿಕ್ರಮ ಮಣ್ಣಿನಮೂರ್ತಿ ತಯಾರಕ ಕಲಾವಿದ ಬಸವರಾಜ್

ಮೋದಕ ಮೂರ್ತರೂಪ ಪರಿಸರ ರಕ್ಷಣೆಗೂ ಇರಲಿ ಕಾಳಜಿ, ಗಣಪನ ಆಗಮನಕ್ಕೆ ನಗರದಲ್ಲಿ ಕ್ಷಣಗಣನೆ

kalpa News by kalpa News
August 31, 2019
in ಭದ್ರಾವತಿ
0
ಭದ್ರಾವತಿಯ ಛಲಬಿಡದ ತ್ರಿವಿಕ್ರಮ ಮಣ್ಣಿನಮೂರ್ತಿ ತಯಾರಕ ಕಲಾವಿದ ಬಸವರಾಜ್
Share on FacebookShare on TwitterShare on WhatsApp

ಭದ್ರಾವತಿ: ಕಲೆ ಎಲ್ಲರನ್ನು ಕರೆಯುತ್ತದೆ. ಆದರೆ ಕೆಲವಚರನ್ನು ಮಾತ್ರ ಆರಿಸಿಕೊಳ್ಳತ್ತದೆ ಎನ್ನುವುದು ಹಿರಿಯರ ಮಾತು. ಆದರೆ ಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಶುದ್ದ ಮಣ್ಣಿನ ಮೂರ್ತಿ ತಯಾರಿಕ ಪಿ.ಬಸವರಾಜ್ ಕೂಡ ಒಬ್ಬರು. ಕಲಾವಿದರ ಕುಟುಂಬಸ್ಥರು ತಲತಲಾಂತರದಿಂದ ಮಾಡಿಕೊಂಡು ಬಂದ ಮೂರ್ತಿ ವಿಗ್ರಹ ನಿರ್ಮಾಣ ಕಾರ್ಯವನ್ನು ಮುಂದುವರೆಸಿಕೊಂಡು ಬಂದವರು.

ಮೋದಕ ಪ್ರಿಯ, ವಿಘ್ನ ವಿನಾಶಕ, ಕಾರುಣ್ಯ ಮೂರ್ತಿಗಣಪ ಮನೆಮನೆಗೆ ಸೋಮವಾರ ಬರಲಿದ್ದು ಜನತೆ ಸಂಭ್ರಮದಿಂದ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ದಶಕಗಳ ಹಿಂದೆ ಲೋಕಮಾನ್ಯ ಬಾಲಗಂಗಾಧರ ತಿಲಕರು ಆರಂಭಿಸಿದ ಗಣೇಶ ಹಬ್ಬ ಇಂದು ದೇಶದ ಬೀದಿ ಬೀದಿಗಳನ್ನಾವರಿಸಿದೆ. ನಾನಾ ಬಗೆಯ ಮೂರ್ತಿಗಳು ಕಲಾವಿದರ ಕೈಯಲ್ಲಿರಳಿ ಪ್ರತಿಷ್ಟಾಪಿಸಲ್ಪಡುತ್ತವೆ. ಈ ಸಂಭ್ರಮದ ನಡುವೆ ಕಳೆದ 30 ವರ್ಷಗಳಿಂದ ಮೋದಕ ಪ್ರಿಯನಿಗೆ ಪ್ರಿಯನಾಗಿ, ಗುರುಗಳಿಂದ ಛೀಮಾರಿಗೊಳಗಾಗಿ ಛಲ ಬಿಡದ ತ್ರಿವಿಕ್ರಮನಂತೆ ಮೂರ್ತಿರೂಪ ಕೊಡುವಲ್ಲಿ ಅಪ್ರತಿಮರಾಗಿರುವ ಬಸವರಾಜ್.


ಕೇವಲ ನಗರ ಪ್ರದೇಶಗಳಲ್ಲದೆ ಹೊರ ಜಿಲ್ಲೆಗಳಿಗೂ ಮೂರ್ತಿಗಳನ್ನು ತಯಾರಿಸಿ ಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಸವರಾಜ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶ್ರದ್ಧಾಭಕ್ತಿಯಿಂದ ಮೂರ್ತಿಗಳನ್ನು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.

ಪರಿಸರ ಸ್ನೇಹಿ ಗಣಪ:
ಧಾರ್ಮಿಕ ಆಚರಣೆಗಳ ಹೆಸರಿಗೆ ಪರಿಸರಕ್ಕೆ ಧಕ್ಕೆಯಾಗಬಾರದೆಂದು ಹಾಗು ರಾಸಾಯನಿಕ ಮಿಶ್ರಿತ ವಿಗ್ರಹಗಳ ತಯಾರಿಕೆಗಳಿಂದ ಸಮಸ್ಯೆ ಕಾಣಬಾರದೆಂಬ ಉದ್ದೇಶಹೊತ್ತಿದ್ದಾರೆ. ನೀರಿನಲ್ಲಿಕರಗದ ರಾಸಾಯನಿಕ ಮೂರ್ತಿಗಳಿಂದ ರಾಜ್ಯದಲ್ಲಿಂದು ಕಂಟಕವಾಗಿ ಪರಿಣಿಮಿಸಿದೆ. ಸರಕಾರಗಳು ಅದರ ನಿವಾರಣೆಗಾಗಿ ನಾನಾ ಕಸರತ್ತು ಮಾಡುತ್ತಿದ್ದರು ಪ್ರಯೋಜನವಾಗದಿರುವುದು ವಿಷಾಧನೀಯ. ರಾಸಾಯನಿಕ ಬಳಕೆಯಿಂದ ಪರಿಸರದ ನೈರ್ಮಲ್ಯ ತಡೆಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತ ಸರಕಾರ ರಾಸಾಯನಿಕ ರಹಿತವಾಗಿ ಮಣ್ಣಿನಿಂದ ತಯಾರಿಸುವ ಗಣಪ ಮತ್ತಿತರೆ ವಿಗ್ರಹಗಳ ಪರಿಕರಗಳ ಚಿಂತನೆಗೆ ಮುಂದಾಗಬಹುದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಪರಿಸರ ಕಾಳಜಿಯಿಂದ ಕೇಂದ್ರ ಹಾಗು ರಾಜ್ಯ ಸರಕಾರಗಳು ಸಿನಿಮಾ ಮಂದಿರಗಳು ಸೇರಿದಂತೆ ಬೃಹತ್ ಬ್ಯಾನರ್, ದೃಶ್ಯ ಮಾಧ್ಯಮ, ಮುದ್ರಣ ಮೂಲಕ ಹೆಚ್ಚಿನ ಪ್ರಚಾರ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಇದರಿಂದ ಸ್ವಚ್ಛ ಭಾರತ್ ಆಂದೋಲನ ಆರಂಭಗೊಂಡ ನಂತರ ದೇಶದಲ್ಲಿನ ಯುವಜನತೆಯಿಂದ ಸ್ವಚ್ಛತೆಗೆ ಬಹಳಷ್ಟು ಜಾಗೃತಿ ಮೂಡುತ್ತಿದೆ. ದುರಂತವೆಂದರೆ ಸೋಮವಾರ ಆಗಮಿಸಲಿರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಾಸಾಯನಿಕ ಬಳಸದೆ ಇರುವ ಕೇವಲ ಮಣ್ಣಿನಿಂದ ತಯಾರಿಕೆಗೆ ಒತ್ತು ನೀಡುವುದರಿಂದ ರಾಸಾಯನಿಕ ಪದಾರ್ಥಗಳನ್ನು ಸಂಪೂರ್ಣವಾಗಿ ನಿಷೇಧತರಲು ಸಾಧ್ಯವಾಗಬಹುದು ಎಂಬುದು ಗಣೇಶನ ಮೂರ್ತಿಗಳ ತಯಾರಿಕರ ಅಭಿಪ್ರಾಯವಾಗಿದೆ.


ಮಣ್ಣಿನ ಪದಾರ್ಥಗಳಲ್ಲದೆ ಆಧುನಿಕ ಜೀವನ ಶೈಲಿಯಲ್ಲಿ ತಯಾರಿಸಲಾಗುವ ವಿಗ್ರಹಗಳು ನೀರಿನಲ್ಲಿ ಕರಗದೆ ಅದಕ್ಕೆ ಲೇಪಿಸಿದ ರಾಸಾಯನಿಕ ನೀರಿನಲ್ಲಿ ಮಿಶ್ರಿತಗೊಂಡು ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಲಿರುವುದಂತು ಸತ್ಯ. ತಯಾರಿಕರಿಗೆ ಬಣ್ಣದ ಬಳಕೆ ಬದುಕಿನ ಒಂದು ಭಾಗದಂತಾಗಿದೆ ಆದರೂ, ಇದರಿಂದ ಆರೋಗ್ಯ ಸಮಸ್ಯೆ ಹಾಗೂ ಪರಿಸರಕ್ಕೆ ಮಾರಕವಾಗಿದೆ. ಪ್ರತಿವರ್ಷ ಮಾರಾಟವಾಗುತ್ತಿರುವ ರಾಸಾಯನಿಕ ಮಿಶ್ರಿತ ವಿಗ್ರಹಗಳನ್ನು ವಿಸರ್ಜನೆ ಮಾಡುತ್ತಿರುವುದರಿಂದ ನದಿ, ಹಳ್ಳ ಕೊಳ್ಳಗಳಲ್ಲಿನ ನೀರು ಅಶುದ್ದವಾಗಿ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುತ್ತದೆ, ಇಂತಹ ತಯಾರಿಕೆಗೆ ಸಂಬಂಧಿತ ಇಲಾಖೆಗಳು ತಡೆ ತಂದಲ್ಲಿ ಮಾತ್ರ ತಡೆಗೆ ಸಹಕರಿಸದಂತಾದಲ್ಲಿ ಪರಿಸರಕ್ಕೆ ಪೂರಕವಾಗಲಿದೆ.

ಮಣ್ಣು ಬಳಕೆಯಿಂದ ಸ್ವಚ್ಛತೆಗೆ ಕಾರಣವಾಗಿರುವ ಜೊತೆಯಲ್ಲಿ ಮಣ್ಣಿನ ವಿಗ್ರಹ ತಯಾರಿಕರ ಬದುಕು ಹಸನಾಗಲಿದೆ. ಜೊತೆಗೆ ವೃತ್ತಿಯನ್ನೇ ನಂಬಿಕೊಂಡ ಕುಟುಂಬಗಳಿಗೂ ಸಹ ನೆರವಾಗಲಿದೆ. ಇದರಿಂದ ಅತಂತ್ರ ಸ್ಥಿತಿಗೆ ಸಿಲುಕಿರುವ ಪರಿಸ್ಥಿತಿ ಕಂಡುಬರುತ್ತಿದೆ. ಇದೀಗ ವೃತ್ತಿಯನ್ನು ನಂಬಿಕೊಂಡ ಕುಟುಂಬಗಳು ನಷ್ಟದ ಹಾದಿಯಲ್ಲಿದ್ದು, ಬಹಳಷ್ಟು ಕುಟುಂಬಗಳು ಈ ವೃತ್ತಿಯನ್ನೇ ತೊರೆಯುತ್ತಿರುವ ಸ್ಥಿತಿ ಕಂಡುಬರುತ್ತಿದೆ. ಆದ್ದರಿಂದ ಮಣ್ಣಿನ ಉಪಕರಣಗಳ ಬಳಕೆ ಹೆಚ್ಚಾಗದಿದ್ದರೆ, ಮುಂದಿನ ದಿನಗಳಲ್ಲಿ ಬೇಕೆಂದರೂ ಸಿಗಲಾರದ ಸ್ಥಿತಿ ಎದುರಾಗಲಿದೆ. ಇದನ್ನು ತಡೆಗಟ್ಟಲು ರಾಸಾಯನಿಕ ಮಿಶ್ರಿತ ವಿಗ್ರಹಗಳ ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಿದೆ.

ಆದರೆ ಇದೀಗ ಬಹುತೇಕ ಬೇರೆ ಬೇರೆ ಪದಾರ್ಥಗಳ ಬಳಕೆಯ ವಸ್ತುಗಳ ಕಂಡುಬರುತ್ತಿದ್ದು, ಇದರಿಂದ ಹಲವಾರು ರೀತಿಯ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇನ್ನಾದರೂ ಜನರು ರಾಸಾಯನಿಕ ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ. ಬಹಳಷ್ಟು ಜನ ವೃತ್ತಿ ತೊರೆಯಬಾರದು ಎಂಬ ಕಾರಣಕ್ಕಷ್ಟೇ ಕಸುಬು ಬಿಡದೆ, ಮುಂದುವರೆಸಿದ್ದಾರೆ. ಇದನ್ನೇ ನಂಬಿಕೊಂಡ ಕುಟುಂಬಗಳ ಸ್ಥಿತಿ ಹದಗೆಟ್ಟಿದೆ. ಮಣ್ಣಿನ ಉಪಕರಣಗಳು ಬಹಳಷ್ಟು ಉಪಯೋಗಕಾರಿಯಾಗಿದ್ದರೂ, ಜನರು ಅದೇಕೆ ನಿರುತ್ಸಾಹ ತೋರುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಹಳೇನಗರದ ಕುಂಬಾರ ಬೀದಿಯ ವಾಸಿ ಹಾಗು ಮಣ್ಣಿನ ಪರಿಕರಗಳ ವ್ಯಾಪಾರಿ ಪಿ.ಬಸವರಾಜ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

(ವಿಶೇಷ ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

Tags: BhadravathiClay MoldGanesha ChaturthiKannada NewsMalnad Newsಕಲಾವಿದ ಬಸವರಾಜ್ಪರಿಸರ ಸ್ನೇಹಿ ಗಣಪಭದ್ರಾವತಿಮಣ್ಣಿನ ಗಣಪಲೋಕಮಾನ್ಯ ಬಾಲಗಂಗಾಧರ ತಿಲಕ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಚಳ್ಳಕೆರೆ ಬಳಿ ಎತ್ತಿನಗಾಡಿಗೆ ಲಾರಿ ಡಿಕ್ಕಿ: ಒಂದು ಎತ್ತು, ಓರ್ವ ಸಾವು

Next Post

ಶಿವಮೊಗ್ಗ-ನೆನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮತ್ತೆ ಚಾಲನೆ, ನಿರ್ಲಕ್ಷ್ಯ ಸಹಿಸಲ್ಲ: ಸಚಿವ ಈಶ್ವರಪ್ಪ ಖಡಕ್ ವಾರ್ನಿಂಗ್

kalpa News

kalpa News

Next Post
ಶಿವಮೊಗ್ಗ-ನೆನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮತ್ತೆ ಚಾಲನೆ, ನಿರ್ಲಕ್ಷ್ಯ ಸಹಿಸಲ್ಲ: ಸಚಿವ ಈಶ್ವರಪ್ಪ ಖಡಕ್ ವಾರ್ನಿಂಗ್

ಶಿವಮೊಗ್ಗ-ನೆನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮತ್ತೆ ಚಾಲನೆ, ನಿರ್ಲಕ್ಷ್ಯ ಸಹಿಸಲ್ಲ: ಸಚಿವ ಈಶ್ವರಪ್ಪ ಖಡಕ್ ವಾರ್ನಿಂಗ್

Leave a Reply Cancel reply

Your email address will not be published. Required fields are marked *

No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL