ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಾಸಕ ಸಂಗಮೇಶ್ವರ MLA Sangameshwar ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಮಿತಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಫಲಾನುಭವಿಗಳಿಗೆ ಭೂಮಿ ಹಕ್ಕು ಪತ್ರ ವಿತರಿಸಿದರು.
Also read: ಹಿಜಾಬ್ ವಿವಾದ ಹೋಳಿ ರಜೆ ಬಳಿಕ ವಿಚಾರಣೆ: ಸುಪ್ರೀಂ
ಕಾರ್ಯಕ್ರಮದಲ್ಲಿ ಬಗುರ್ ಹುಕುಂ ಕಮಿಟಿ ಅಧ್ಯಕ್ಷ ನಾಗೇಶ್, ತಹಸಿಲ್ದಾರ್ ಪ್ರದೀಪ್, ನಾಗರಿಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದು, ಶಾಸಕರಿಗೆ ಸನ್ಮಾನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post