No Result
View All Result
A.G. Srinivas assumes charge as Additional General Manager of SWR
English Articles

A.G. Srinivas assumes charge as Additional General Manager of SWR

by ಕಲ್ಪ ನ್ಯೂಸ್
June 30, 2026
0

Kalpa Media House  | Hubballi | Shri A.G. Srinivas, an officer of the Indian Railway Service of Engineers (IRSE) of...

Read moreDetails
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
  • Advertise With Us
  • Grievances
  • About Us
  • Contact Us
Tuesday, June 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಮೊಬೈಲ್ ಟ್ಯಾಬ್ ಮೂಲಕ ಬಜೆಟ್ ಮಂಡಿಸಿದ ಭದ್ರಾವತಿ ನಗರಸಭಾ ಆಡಳಿತಾಧಿಕಾರಿ

92.65 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ.

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 20, 2021
in Small Bytes, ಭದ್ರಾವತಿ
0
ಮೊಬೈಲ್ ಟ್ಯಾಬ್ ಮೂಲಕ ಬಜೆಟ್ ಮಂಡಿಸಿದ ಭದ್ರಾವತಿ ನಗರಸಭಾ ಆಡಳಿತಾಧಿಕಾರಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಭದ್ರಾವತಿ: ನಗರಸಭೆಯ ಆಡಳಿತಾಧಿಕಾರಿ ಹಾಗು ಉಪವಿಭಾಗಾಧಿಕಾರಿ ಡಾ ಟಿ.ವಿ.ಪ್ರಕಾಶ್ ಯಾರಿಗೂ ಹೊರೆಯಲ್ಲವೆಂದು ಸಾಬೀತು ಪಡಿಸಲು ಸೂಟ್ ಕೇಸ್ ರಹಿತ ಅಂಗೈ ಅಗಲದ ಮೊಬೈಲ್ ಟ್ಯಾಬ್‌ನಿಂದ 2021-22 ನೇ ಸಾಲಿನ ಬಜೆಟ್ ಪಕ್ಷಿ ನೋಟ ಬಿಡುಗಡೆಗೊಳಿಸಿದರು.

ಆಡಳಿತವು 21-22 ನೇ ಸಾಲಿನಲ್ಲಿ ನಿರೀಕ್ಷಿಸಿರುವ ಆರಂಭ ಶಿಲ್ಕು 3103.40 ಲಕ್ಷ ರೂ. ನಿರೀಕ್ಷಿರುವ ವಿವಿಧ ಮೂಲಗಳಿಂದ ಆದಾಯ ಮತ್ತು ಅನುದಾನಗಳು 6533.25 ಲಕ್ಷ ರೂ.ಗಳು ಒಟ್ಟು ನಿರೀಕ್ಷಿಸಿದ ಮೊತ್ತ 9636.65 ಲಕ್ಷ ರೂ.ಗಳಲ್ಲಿ ಸಂಬಳ ಸಾರಿಗೆ ಮತ್ತಿತರೆ ನಿರ್ವಹಣೆ 9544 ಲಕ್ಷ ರೂ ವ್ಯಯವಾಗಿ 92.65 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆಯಾಗಿದೆ.

ಆಸ್ತಿ ತೆರಿಗೆಯಿಂದ 645 ಲಕ್ಷ ರೂ., ನಿವೇಶನಗಳ ಅಭಿವೃದ್ದಿ ಶುಲ್ಕ ಮತ್ತು ಬಿ ಖಾತೆಗಳಿಂದ 170ಲಕ್ಷ ರೂ., ವಾಣಿಜ್ಯ ಬಾಡಿಗೆಯಿಂದ 20ಲಕ್ಷ ರೂ, ಉದ್ದಿಮೆ ಪರವಾನಿಗೆಯಿಂದ 20ಲಕ್ಷ ರೂ, ಇತರೆ ಬಾಬುಗಳಿಂದ 243.75ಲಕ್ಷ ರೂ, ನೀರು ಬಳಕೆದಾರರಿಂದ 605 ಲಕ್ಷ ರೂ ನಿರೀಕ್ಷಿದರೆ, ಎಸ್‌ಎಫ್‌ಸಿ ವೇತನ 763ಲಕ್ಷ ರೂ, ಎಸ್‌ಎಫ್‌ಸಿ ವಿದ್ಯುತ್ ಶುಲ್ಕದಿಮದ 852ಲಕ್ಷ ರೂ, ವಿಶೇಷ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ 541ಲಕ್ಷ ರೂ, ಡೇ ನಲ್ಮ್ 80.15ಲಕ್ಷ ರೂ., ನೇ ಹಣಕಾಸು ಯೋಜನೆಯ 751, ಅಮೃತ್ ಯೋಜನೆಯ 800ಲಕ್ಷ ರೂ, ಸ್ವಚ್ ಭಾರತ್ ಡಿಪಿಎಆರ್‌ನಿಂದ 349.75ಲಕ್ಷ ರೂ, ಇತರೆ ಇಲಾಖೆಗಳಿಗೆ ಪಾವತಿಸಬೇಕಾದ ವಸೂಲಾತಿಗಳಿಂದ 642.75ಲಕ್ಷ ರೂ., ಹಾಗು ಗೃಹ ಭಾಗ್ಯ ಯೋಜನೆಯಿಂದ 150 ಲಕ್ಷ ರೂಗಳು ಒಟ್ಟು 6533.25 ಲಕ್ಷ ರೂ.ಗಳಾಗಿದೆ.

ಅದೇ ರೀತಿ ಅಮೃತ್ ಯೋಜನೆಗೆ ಮುಂದುವರೆದ ಕಾಮಗಾರಿಗಳಿಗೆ ಸಿಬ್ಬಂದಿ ವೇತನ ಮತ್ತು ಭತ್ಯೆಗಳಿಗೆ ಹಾಗು ಬಾಕಿ ಪಾವತಿಗೆ, ರಸ್ತೆ ಮತ್ತು ಚರಂಡಿಗಳಿಗೆ, ಬಸ್ ಶೆಲ್ಟರ್, ಬೀದಿನಾಯಿ ಎಬಿಸಿ ಕಾರ್ಯಕ್ರಮಕ್ಕೆ ಹಾಗು ಪ್ರಮುಖ ವೃತ್ತಗಳ ಅಭಿವೃದ್ದಿ ಮತ್ತು ನಾಮಫಲಕಗಳಿಗೆ 50 ಲಕ್ಷ ರೂ.ಗಳನ್ನು ವಿನಿಯೋಗಿಸಲು ಅಂದಾಜಿಸಲಾಗಿದೆ.

46368 ವಾಸ, ವಾಣಿಜ್ಯ, ಖಾಲಿ ನಿವೇಶನಗಳಿದ್ದು ಇದರಿಂದ 600 ಲಕ್ಷಕ್ಕೂ ಅಧಿಕ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 36 ಸಾವಿರ ನೀರಿನ ಖಾತೆಗಳನ್ನು ಹೊಂದಿ ಅದರಿಂದ 545 ಲಕ್ಷ ರೂ. ಸಂಗ್ರಹದ ಗುರಿ, ಮನೆಮನೆ ಕಸ ಸಂಗ್ರಹಣೆಗಾಗಿ 100 ಲಕ್ಷ ರೂ. ಕಾಯ್ದಿರಿಸಲಾಗಿದೆ. 4 ಸಾವಿರ ವಸತಿ ರಹಿತ ಬಡ ಕುಟುಂಬದವರಿಗೆ ಜಿ-3 ಗುಂಪು ಮನೆ ನಿರ್ಮಾಣ, ಕೊಳಚೆ ಪ್ರದೇಶಗಳಲ್ಲಿ ಹಕ್ಕು ಪತ್ರ ಪಡೆದ ಫಲಾನುಭವಿಗಳ ಸ್ವತ್ತುಗಳಿಗೆ ಖಾತೆ ದಾಖಲು, ಖಾತೆಗಳ ಆದಾರದಡಿ 500 ಗುಂಪು ಮನೆಗಳ ನಿರ್ಮಾಣ, ಕನಕ ಮಂಟಪ ಮೈದಾನ ರಸ್ತೆಯ ನಗರಸಭೆ ನಿವೇಶನದಲ್ಲಿ ಬಿ ಮತ್ತು ಸಿ ಗೂಪ್ ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ 180.23 ಲಕ್ಷ ರೂ ವೆಚ್ಚದಲ್ಲಿ ವಸತಿ ಗೃಹಗಳ ನಿರ್ಮಾಣ ಮುಂತಾದ ಪ್ರಗತಿಯುಳ್ಳ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ನಗರಸಭೆ ಆಢಳಿತಾಧಿಕಾರಿ ಹಾಗೂ ಜಿಲ್ಲಾ ಉಪವಿಭಾಗಾಧಿಕಾರಿ ಡಾ. ಟಿ.ವಿ.ಪ್ರಕಾಶ್ ಹೇಳಿದರು.

ನಗರಸಭೆ ವ್ಯಾಪ್ತಿಯಲ್ಲಿರುವ ಖಾಸಗಿಯವರ ಖಾಲಿ ನಿವೆಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಗಿಡಗಂಟೆ ಬೆಳೆದಿರುವ ನಿವೇಶನಗಳನ್ನು ನಗರಸಭೆ ಸ್ವಚ್ಛಗೊಳಿಸಿ ಅದರ ಮಾಲಿಕರಿಂದ ಹತ್ತು ಸಾವಿರ ದಂಡ ವಸೂಲಿ ಮಾಡುವ ಯೋಚನೆ ಇದೆ ಎಂದು ನಗರಸಭೆ ಆಯುಕ್ತ ಮನೋಹರ್ ಹೇಳಿದರು.

ಬಜೆಟ್ ಅಧಿವೇಶನದಲ್ಲಿ ನಗರಸಭೆ ಪೌರಾಯುಕ್ತ ಮನೋಹರ್ ಸ್ವಾಗತಿಸಿ, ಕಂದಾಯಾಧಿಕಾರಿ ರಾಜ್‌ಕುಮಾರ್ ವಂದಿಸಿದರು. ಲೆಕ್ಕಾಧೀಕ್ಷಕ ಮಹಮ್ಮದಾಲಿ, ಇಂಜಿನಿಯರ್‌ಗಳಾದ ರಂಗರಾಜರಾಜ್‌ಪುರಿ, ಪ್ರಭಾಕರ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: BhadravathiBhadravathi BudgeKannada News WebsiteLatest News KannadaLocal NewsMalnad NewsShimogaShivamoggaShivamogga Newsಭದ್ರಾವತಿಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೋವಿಡ್ 19 ಲಸಿಕೆ ಜಾಗೃತಿ ಅಭಿಯಾನಕ್ಕೆ ಚಾಲನೆ

Next Post

ಕುಮಾರ್ ಬಂಗಾರಪ್ಪ ವಿರುದ್ಧ ಆರೋಪ ಸತ್ಯಕ್ಕೆ ದೂರವಾದ್ದು: ಎಂ.ಡಿ. ಉಮೇಶ್ ಸ್ಪಷ್ಟನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕುಮಾರ್ ಬಂಗಾರಪ್ಪ ವಿರುದ್ಧ ಆರೋಪ ಸತ್ಯಕ್ಕೆ ದೂರವಾದ್ದು: ಎಂ.ಡಿ. ಉಮೇಶ್ ಸ್ಪಷ್ಟನೆ

ಕುಮಾರ್ ಬಂಗಾರಪ್ಪ ವಿರುದ್ಧ ಆರೋಪ ಸತ್ಯಕ್ಕೆ ದೂರವಾದ್ದು: ಎಂ.ಡಿ. ಉಮೇಶ್ ಸ್ಪಷ್ಟನೆ

Leave a Reply Cancel reply

Your email address will not be published. Required fields are marked *

No Result
View All Result
A.G. Srinivas assumes charge as Additional General Manager of SWR
English Articles

A.G. Srinivas assumes charge as Additional General Manager of SWR

by ಕಲ್ಪ ನ್ಯೂಸ್
June 30, 2026
0

Kalpa Media House  | Hubballi | Shri A.G. Srinivas, an officer of the Indian Railway Service of Engineers (IRSE) of...

Read moreDetails
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL