ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಂದು ಭದ್ರಾವತಿಗೆ ಆಗಮಿಸಿದ ಕೆಂಪೇಗೌಡ ರಥವನ್ನು ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.
ಪ್ರಧಾನ ಅರ್ಚಕರಾದ ರಂಗನಾಥ ಶರ್ಮ ಹಾಗೂ ಶ್ರೀನಿವಾಸ್ ಅವರು ಪೂಜೆಯನ್ನು ನೆರವೇರಿಸಿದರು. ನಗರಸಭೆಯ ಆಯುಕ್ತರು ಹಾಗೂ ಭದ್ರಾವತಿ ತಹಶೀಲ್ದಾರ್ ಪ್ರದೀಪ್, ನಗರಸಭಾ ಸದಸ್ಯರಾದ ಅನುಪಮಾ ಚೆನ್ನೇಶ್, ಸುದೀಪ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಎಸ್. ಕುಮಾರ್, ಚಂದ್ರೇಗೌಡ, ರಮಾಕಾಂತ್, ಬಿ. ಟಿ. ನಾಗರಾಜ, ದರ್ಮಪ್ರ ಸಾದ್ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post