ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದು 10ನೆಯ ಸುತ್ತಿನಲ್ಲೂ ಸಹ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ್ BKSangameshwar ಅವರು ಭಾರೀ ಅಂತರ ಕಾಯ್ದುಕೊಂಡಿದ್ದಾರೆ.
10ನೆಯ ಸುತ್ತಿನ ಮತ ಎಣಿಕೆ ಹೊರಬಿದ್ದಿದ್ದು, ಈ ಹಂತದಲ್ಲಿ ಸಂಗಮೇಶ್ವರ್ ಸುಮಾರು ನಾಲ್ಕು ಸಾವಿರ ಮತಗಳ ಅಂತದಲ್ಲಿ ಮುನ್ನಡೆ ಸಾಧಿಸಿದ್ದಾರೆ.
10ನೆಯ ಸುತ್ತಿನಲ್ಲಿ ಯಾರಿಗೆ ಎಷ್ಟು ಮತ?
ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ್: 37,993
ಜೆಡಿಎಸ್ ಶಾರದಾ ಅಪ್ಪಾಜಿ: 33,724
ಬಿಜೆಪಿ ಮಂಗೋಟೆ ರುದ್ರೇಶ್: 12,130
Also read: ಬಳ್ಳಾರಿ ಗ್ರಾಮೀಣದಲ್ಲಿ ಶ್ರೀರಾಮುಲು ಭಾರೀ ಅಂತರದಿಂದ ಹೀನಾಯ ಸೋಲು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post