ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಂದು ಸಿದ್ದಾರೂಢ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗೋಪಾಲಕೃಷ್ಣ ಆಚಾರ್ ನೇತೃತ್ವದಲ್ಲಿ ಧಾತ್ರಿ ಹೋಮ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು,
ಎಸ್ ಶೇಷಗಿರಿ ಆಚಾರ್ ಸೇವೆ ನಡೆಸಿಕೊಟ್ಟರು. ತದನಂತರ ಪೂರ್ಣಾವತಿ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಮಠದ ಆಡಳಿತ ಅಧಿಕಾರಿಯಾದ ರಾಘವೇಂದ್ರರ ಜಗನ್ನಾಥ ವೆಂಕಟೇಶ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post