ಭದ್ರಾವತಿ: ತಾಲೂಕು ಪಂಚಾಯಿತಿ ಸಂಯುಕ್ತ ಅಭಿವೃದ್ಧಿ ಅನುದಾನದ ಶೇ.5 ರ ಅನುದಾನದಲ್ಲಿ ವಿಕಲಚೇತನರಿಗೆ 2018-19ನೇ ಸಾಲಿನ ದ್ವಿಚಕ್ರ ಮೋಟಾರ್ ವಾಹನಗಳನ್ನು ಶನಿವಾರ ಕರ್ನಾಟಕ ಭೂ ಸೇನಾ ನಿಗಮದ ಅಧ್ಯಕ್ಷ ಶಾಸಕ ಬಿ.ಕೆ. ಸಂಗಮೇಶ್ವರ್ ವಿತರಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಆಶಾ ಶ್ರೀಧರ್, ಸದಸ್ಯರಾದ ಕೆ. ಮಂಜುನಾಥ್, ಪ್ರೇಮ್‍ಕುಮಾರ್, ಉಷಾಕಿರಣ, ಯಶೋಧಮ್ಮ, ಎಂ.ಜಿ ದಿನೇಶ್, ತಾ.ಪಂ. ವ್ಯವಸ್ಥಾಪಕ ಶಿವಕುಮಾರ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

















